1979ರಲ್ಲಿ ಆರಂಭವಾದ ಧಾರವಾಡದ ಅನನ್ಯ ಪ್ರಕಾಶನವು ಇದುವರೆಗೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಕತೆ, ಕಾದಂಬರಿ, ಕವನ, ಲೇಖನ, ವಿಮರ್ಶೆ, ಜೀವನ ಚರಿತ್ರೆ ಸೇರಿದಂತೆ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ. ಯು.ಆರ್. ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಜಯಂತ ಕಾಯ್ಕಿಣಿ, ಕುಂ.ವೀರಭದ್ರಪ್ಪ, ಹೇಮಾ ಪಟ್ಟಣಶೆಟ್ಟಿ ಸೇರಿದಂತೆ ಹಲವು ಪ್ರಖ್ಯಾತರ ಪುಸ್ತಕಗಳನ್ನು ಅನನ್ಯ ಪ್ರಕಟಿಸಿದೆ.
©2023 Book Brahma Private Limited.