ಭಾವನ ಪ್ರಕಾಶನ

ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರು ಸ್ಥಾಪಿಸಿದ ಪ್ರಕಟಣಾ ಸಂಸ್ಥೆ ಭಾವನಾ ಪ್ರಕಾಶನ. ಈಗ ಅವರ ಪುತ್ರಿ ಭಾವನಾ ಬೆಳಗೆರೆ ಮುನ್ನಡೆಸುತ್ತಿದ್ದಾರೆ. ಈವರೆಗೆ 100ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿರುವ ಸಂಸ್ಥೆ ಇದು.

ರವಿ ಬೆಳಗೆರೆಯವರ ಕೃತಿಗಳಾದ ಹೇಳಿಹೋಗು ಕಾರಣ, ನಿ ಹೀಂಗ ನೋಡಬ್ಯಾಡ ನನ್ನ, ಮಾಂಡೋವಿ, ಇಂದಿರೆಯ ಮಗ ಸಂಜಯ ಮೊದಲಾದ ಕೃತಿಗಳು ಓದುಗ ವಲಯದಲ್ಲಿ ಬಹಳ ಮನ್ನಣೆ ಗಳಿಸಿದವುಗಳು. ಹೇಳಿಹೋಗು ಕಾರಣ ಕೃತಿ ಇವತ್ತಿಗೂ ಬೇಡಿಕೆಯುಳ್ಳ ಕೃತಿ. ನೀ ಹೀಂಗ ನೋಡಬ್ಯಾಡ ನನ್ನ ಸೇರಿದಂತೆ ಹಲವು ಕೃತಿಗಳಿಗೆ ಪ್ರಶಸ್ತಿಗಳು ಬಂದಿವೆ.

ರವಿ ಬೆಳಗೆರೆಯವರು ಅರ್ಧಕ್ಕೇ ನಿಲ್ಲಿಸಿರುವ ಕೃತಿಗಳನ್ನು ಪೂರ್ಣಗೊಳಿಸಿ ಮತ್ತೆ ಕೆಲವನ್ನು ಹಾಗೆಯೇ ಪ್ರಕಟಿಸುವ ನಿಟ್ಟಿನಲ್ಲಿ ಭಾವನಾ ಅವರು ಸಿದ್ಧತೆ ನಡೆಸಿದ್ದಾರೆ.

BOOKS BY BHAVANA PRAKASHANA

ಶೃತಿ ಪ್ರೇಮಾಯಣ

ನಕ್ಷತ್ರ ಜಾರಿದಾಗ

ಬಾಟಮ್ ಐಟಮ್: 9

ಸಮಾಧಾನ-2

ಗೀಚಿಟ್ಟೆ

ಸಿದ್ಧಾರ್ಥ್ ಆ ಮುಖ

Publisher Address

ಭಾವನಾ ಪ್ರಕಾಶನ, ನಂ.2, 80 ಅಡಿ ರಸ್ತೆ, ಕದಿರೇನ ಹಳ್ಳಿ ಪೆಟ್ರೋಲ್ ಬಂಕ್ ಹತ್ತಿರ, ಬಿಎಸ್‌ಕೆ 2ನೇ ಹಂತ, ಪದ್ಮನಾಭನಗರ, ಬೆಂಗಳೂರು 560070

"No.2, 80 Feet road, Near Kadirena halli petrol bunk, BSK 2nd stage, Padmanabhanagar, Bangalore 560070"

Publisher Contact

94480 51726

Email

bhavanaprakashana@gmail.com