ಪರಮೇಶ್ವರ ಎಚ್. ಅವರು 2021 ರಲ್ಲಿ ಚಿರಂತ್ ಪ್ರಕಾಶನವನ್ನು ಆರಂಭಿಸಿದರು. ಐತಿಹಾಸಿಕ, ವೈಚಾರಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಸುವ ಸದಭಿರುಚಿಯ ಪುಸ್ತಕಗಳ ಪ್ರಕಟಣೆ ಚಿರಂತ್ ಪ್ರಕಾಶನದ ಉದ್ದೇಶ. ಸಮಂಜಸವಾದ ಬೆಲೆ, ಉತ್ತಮ ವಿನ್ಯಾಸ, ಗುಣಮಟ್ಟದ ಕಾಗದ ಬಳಕೆ, ಅಚ್ಚುಕಟ್ಟಾದ ಮುದ್ರಣ ಇವು ಚಿರಂತ್ ಪ್ರಕಾಶನದ ವಿಶೇಷತೆಗಳು. ಸಹೃದಯ ಸಾಹಿತ್ಯಾಸಕ್ತರಿಗೆ ಹೊಸ ಓದು – ಹೊಸ ನೋಟದತ್ತ ಚಿತ್ತ ಹರಸಿ ಪುಸ್ತಕಗಳ ಮೂಲಕ ಜ್ಞಾನದೀಪವನ್ನು ಬೆಳಗಿಸುವ ಕಾಯಕದಲ್ಲಿ ಪ್ರಕಾಶನ ತೊಡಗಿಕೊಂಡಿದೆ.
©2023 Book Brahma Private Limited.