ಸಹನಾ ಪಬ್ಲಿಕೇಶನ್

ಸಹನಾ ಪಬ್ಲಿಕೇಶನ್ ಎರಡು ವರ್ಷಗಳ ಹಿಂದ ಸ್ಥಾಪಿತವಾದ ಪ್ರಕಾಶನ ಸಂಸ್ಥೆ. 22 ವರ್ಷಗಳ ಹಿಂದೆ ಓಂಕಾರ್ ಪ್ರಕಾಶನ ಎಂಬ ಹೆಸರಿನೊಂದಿಗೆ ಪ್ರಾರಂಭವಾಗಿದ್ದು, ನಂತರದ ದಿನಗಳಲ್ಲಿ ಸಹನಾ ಪಬ್ಲಿಕೇಶನ್ ಎಂಬ ಹೆಸರಿನ ರೂಪವನ್ನು ಪಡೆದುಕೊಂಡಿತು. ಸಹನಾ ಪಬ್ಲಿಕೇಶನ್ ಸಂಸ್ಥೆಯ ಸ್ಥಾಪಕ ಆರ್ಯ ಆದೇಶ. ಮಕ್ಕಳ ಸಾಹಿತ್ಯ, ಕರ್ನಾಟಕ ದೇವಾಲಯಗಳ ಪ್ರವಾಸಿ ತಾಣಗಳ ಕುರಿತು, ಬುಡಕಟ್ಟು ಆದಿವಾಸಿಗಳಿಗೆ ಸಂಬಂಧಪಟ್ಟ ವಿಚಾರದ ಕುರಿತು, ಮಹಿಳೆಯರಿಗೆ ಸಂಬಂಧಪಟ್ಟ ಮಹಿಳಾ ಸಬಲೀಕರಣ ಸ್ವಸಹಾಯ ಗುಂಪುಗಳು ಇತರ ಬಗ್ಗೆ ಮಾಹಿತಿಯನ್ನು ಒಳಗೊಂಡ ಕೃತಿ ಸಹಿತ ಹಲವಾರು ಕೃತಿಗಳನ್ನು ಪ್ರಕಟಿಸಿದೆ .ಎರಡು ವರ್ಷಗಳಲ್ಲಿ 12 ಪುಸ್ತಕಗಳು ಈ ಸಂಸ್ಥೆಯಡಿಯಲ್ಲಿ ಪ್ರಕಟವಾಗಿರುತ್ತದೆ. ಈ ಮೊದಲು ಓಂಕಾರ ಪ್ರಕಾಶನ ಎಂಬ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುತ್ತದೆ.

BOOKS BY SAHANA PUBLICATION

ಶಿವಮೊಗ್ಗ ಜಿಲ್ಲೆಯ ಶಿಲ್ಪಕಲಾ ದೇವಾಲಯಕ್ಕೆ ದಾರಿ

ಜೀವಿಜ್ಞಾನ

ಜೀವಿಜ್ಞಾನ

ಸಂಶೋಧನ ಸಂಪದ

ಪರ್ಯಾಪ್ತ

ಹಸಿರು ಮೂಡಲಿ

ಶಿಲ್ಪಕಲಾ ದೇವಾಲಯಕ್ಕೆ ದಾರಿ- ಸಂಪುಟ 4

ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-2

Publisher Address

ನಂ. 1641, 2ನೇಕ್ರಾಸ್, 1ನೇ ಮೈನ್, 5ನೇ ಹಂತ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿನಗರ, ಬೆಂಗಳೂರು - 98

No. 1641, 2nd cross, 1st main, 5th stage, B.E.M.L. layout, Rajarajeshwarinagara, Bengaluru - 98

Publisher Contact

9066618708, 9206644551

Email

sahanabookhouse7353@gmailcom