ಯಾಜಿ ಪ್ರಕಾಶನ

2012ರ ಡಿಸೆಂಬರ್‌ನಲ್ಲಿ ಸವಿತಾ ಯಾಜಿ ಅವರು ಆರಂಭಿಸಿದ ಪ್ರಕಟಣಾ ಸಂಸ್ಥೆ ಯಾಜಿ ಪ್ರಕಾಶನ. ಹಲವು ಮಹತ್ವದ ಕೃತಿಗಳ ಪ್ರಕಟಣೆ ಮೂಲಕ ಗಮನ ಸೆಳೆದಿದೆ.

2013ರಲ್ಲಿ ಯಕ್ಷಗಾನ ಅಕಾಡಮಿ ಪ್ರಶಸ್ತಿ, 2014ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ, 2015ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2016ರಲ್ಲಿ ಕುವೆಂಪು ಭಾಷಾಭಾರತೀ ಪ್ರಶಸ್ತಿ, 2017ರಲ್ಲಿ ಯಾಜಿ ಪ್ರಕಾಶನದ ಜುಲೈ 22, 1947 ಕೃತಿ ಆಧಾರಿತ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ, 2018ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ, 2019ರಲ್ಲಿ ಕರ್ನಾಟಕ ಸಂಘ ಶಿವಮೊಗ್ಗದ ಪುಸ್ತಕ ಬಹುಮಾನ, ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಗುಲಬರ್ಗಾ ಪಾಟೀಲ್ ಸಂಸ್ಥೆಯ ರಾಷ್ಟ್ರೀಯ ಬಸವ ಪುರಸ್ಕಾರ ಲಭಿಸಿವೆ.

5ಕ್ಕೂ ಹೆಚ್ಚು ಕೃತಿಗಳು ಸಿನಿಮಾ ಆಗಿವೆ. ಸಾವಿತ್ರಿಬಾಯಿ ಫುಲೆ, ಜುಲೈ 22 1947, ಭಾಜೀರಾವ್ ಮಸ್ತಾನಿ, ಸಂತ್ಯಾಗ ನಿಂತಾನ ಕಬೀರ, ದಂಡಿ, ಗೌರೀಪುರ (ದಂತ ಪುರಾಣ ಸಿನೆಮಾ) ಇವು ಸಿನಿಮಾ ಆಗಿರುವ ಯಾಜಿ ಪ್ರಕಾಶನದ ಪ್ರಕಟಣೆಗಳು.

BOOKS BY YAJI PRAKASHANA

ಪಾ.ಶ. ಶ್ರೀನಿವಾಸ

ಬೇಂದ್ರೆ ಕಾವ್ಯದ ದೇಸಿಯತೆ

ನೋಡಿರಿ ಧರ್ಮಜ ಫಲುಗುಣಾದಿಗಳು

ಕೊರೊನಾ ಕಾಲದ ಕವಿತೆಗಳು

ಬದುಕಬಾರದೆ ಬದುಕು...?

ಸುಪ್ರಸಿದ್ಧ ಭಾಷಣಗಳು; ಡಾ. ಬಾಬಾಸಾಹೇಬ ಅಂಬೇಡ್ಕರ್

ಎರಡು ಕಣ್ಣು ಒಂದೇ ದೃಷ್ಟಿ

ಅಂತರ್ಮುಖ

Publisher Address

ಯಾಜಿ ಪ್ರಕಾಶನ, ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ

Umamaheshwar Building, Near Seenambhat Office, 4th Ward, Patelnagar, Hosapete 583201 Vijayanagar Dist. Karnataka

Publisher Contact

7019637741, 94499 22800, 9481042400

Email

yajiprakashana@gmail.com