ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ

ಸ್ಪರ್ಧೆಯ ನಿಯಮಗಳು:

 • ಪ್ರತಿ ತಿಂಗಳೂ ಈ ಸ್ಪರ್ಧೆಯನ್ನು ನಡೆಸಲಾಗುವುದು.
 • ಪ್ರತಿ ತಿಂಗಳ 20ನೇ ತಾರೀಕು ಮುಂದಿನ ತಿಂಗಳ ಸ್ಪರ್ಧೆಯನ್ನು ಘೋಷಿಸಲಾಗುವುದು.
 • ಪ್ರತಿ ತಿಂಗಳ 20ರಿಂದ 30ನೇ ತಾರೀಕಿನೊಳಗೆ ಕತೆಗಾರರು ತಮ್ಮ ತಮ್ಮ ಕತೆಯನ್ನು ’ಬುಕ್ ಬ್ರಹ್ಮ’ಕ್ಕೆ ಸಲ್ಲಿಸಬಹುದು.
 • ನಂತರ ಬರುವ ತಿಂಗಳ 5ನೇ ತಾರೀಕು ಸ್ಪರ್ಧೆಗೆ ಬಂದಿರುವ ಕತೆಗಳ ಪೈಕಿ ಪ್ರಕಟಣೆಗೆ ಸೂಕ್ತ ಎನ್ನುವ ಕತೆಗಳನ್ನು ಆಯ್ಕೆ ಮಾಡಿ ’ಬುಕ್ ಬ್ರಹ್ಮ’ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಲಾಗುವುದು.
 • ಪ್ರತಿ ತಿಂಗಳು ತಿಂಗಳ 5ನೇ ತಾರೀಕಿನಿಂದ 25ನೇ ತಾರೀಕಿನವರೆಗೆ ಪ್ರಕಟವಾದ ಎಲ್ಲ ಕತೆಗಳನ್ನು ಓದಿ, ಓದುಗರು ಅವರ ಅನಿಸಿಕೆ ತಿಳಿಸಿಬಹುದು. ಅವರವರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‍ ಮಾಡಬಹುದು. ಲೈಕ್ ಕೂಡ ಮಾಡಬಹುದು.
 • ಹಾಗೆ ಬಂದ ತಲಾ ಒಂದು ಅನಿಸಿಕೆಗೆ 9 ಅಂಕ; ಶೇರ್‍ ಗೆ 6 ಅಂಕ ಮತ್ತು ಲೈಕ್ ಗೆ 3 ಅಂಕಗಳನ್ನು ನಿಗದಿ ಮಾಡಲಾಗಿದೆ.
 • ಅನಿಸಿಕೆಗಳು + ಶೇರ್‍ + ಲೈಕ್ ಜೊತೆಯಾಗಿ ಬರುವ ಅಂಕಗಳನ್ನು ಒಟ್ಟು ಲೆಕ್ಕ ಹಾಕಿ ಯಾವ ಕತೆಗೆ ಹೆಚ್ಚು ಅಂಕಗಳು ಬರುತ್ತದೋ ಆ ಕತೆಯನ್ನು ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಎಂದು ಆಯ್ಕೆ ಮಾಡಲಾಗುವುದು.
 • ಈ ಹಿನ್ನೆಲೆಯಲ್ಲಿ ಆಯಾ ಲೇಖಕರು ಅವರವರ ಕತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವೈಯಕ್ತಿಕ ನೆಲೆಯಲ್ಲಿ ಪ್ರಚಾರ ಮಾಡಲು ಅವಕಾಶವಿದೆ.
 • ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಫಲಿತಾಂಶವನ್ನು ಪ್ರತಿ ತಿಂಗಳು 30ನೇ ತಾರೀಕಿನಂದು ಪ್ರಕಟಿಸಲಾಗುವುದು.
 • ಕತಾ ಸ್ಪರ್ಧೆಯಲ್ಲಿ ಗೆದ್ದ ಒಬ್ಬ ಕತೆಗಾರನಿಗೆ ಪ್ರತಿ ತಿಂಗಳೂ ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಸರ್ಟಿಫಿಕೇಟ್ ಮತ್ತು ’ಅಂಕಿತ ಪುಸ್ತಕ’ ವತಿಯಿಂದ ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ಕಳುಹಿಸಲಾಗುವುದು.
 • ’ಬುಕ್ ಬ್ರಹ್ಮ ಜನ ಮೆಚ್ಚಿದ ಕತೆ’ ಸ್ಪರ್ಧೆಯಲ್ಲಿ ಒಮ್ಮೆ ಬಹುಮಾನ ಗೆದ್ದ ಕತೆಗಾರ ಮುಂದಿನ 36 ತಿಂಗಳವರೆಗೆ (ಮೂರು ವರ್ಷಗಳ ಕಾಲ) ಕತೆಯ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಗಿಲ್ಲ.
 • ಆದರೆ ’ಬುಕ್ ಬ್ರಹ್ಮ ಜನ ಮೆಚ್ಚಿದ ಕ ಸ್ಪರ್ಧೆ’ಯಲ್ಲಿ ಒಮ್ಮೆ ಬಹುಮಾನ ಗೆದ್ದ ಕತೆಗಾರ, ’ಬುಕ್ ಬ್ರಹ್ಮ ಜನ ಮೆಚ್ಚಿದ ಕವಿತೆ’, ’ಬುಕ್ ಬ್ರಹ್ಮ ಜನ ಮೆಚ್ಚಿದ ಪ್ರಬಂಧ-ಲೇಖನ’ ಮತ್ತು ’ಬುಕ್ ಬ್ರಹ್ಮ ನಾನು ಮೆಚ್ಚಿದ ಪುಸ್ತಕ’ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಬಹುದು.
 • ಸ್ಪರ್ಧೆಯ ನಿರ್ವಹಣೆ ಮತ್ತು ಅಂತಿಮ ತೀರ್ಪು ನೀಡುವ ವಿಚಾರದಲ್ಲಿ ಎಲ್ಲ ಸ್ವಾಮ್ಯವೂ ’ಬುಕ್ ಬ್ರಹ್ಮ’ ಸಂಸ್ಥೆಯದ್ದಾಗಿರುತ್ತದೆ. ಆ ತೀರ್ಪು ಅಂತಿಮವಾಗಿರುತ್ತದೆ.
 • ’ಬುಕ್ ಬ್ರಹ್ಮ’ ಸ್ಪರ್ಧೆಗಳಲ್ಲಿ ಪ್ರಕಟಣೆಗೆ ಮತ್ತು ಬಹುಮಾನಿತ ಕತೆಯಾಗಿ ಆಯ್ಕೆಯಾಗುವ ಕತೆಗಳ ಹಕ್ಕುಸ್ವಾಮ್ಯ ಆಯಾ ಕತೆಗಾರರಿಗೇ ಸೇರಿರುತ್ತದೆ.
 • ’ಬುಕ್ ಬ್ರಹ್ಮ’ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ’ಬುಕ್ ಬ್ರಹ್ಮ’ ವೆಬ್ ಸೈಟ್ ಗೆ https://www.bookbrahma.com/ ಸಬ್ ಸ್ಕ್ರೈಬ್ ಮಾಡಿರಬೇಕು. ’ಬುಕ್ ಬ್ರಹ್ಮ’ ಫೇಸ್ ಬುಕ್ https://www.facebook.com/BookBrahma ಪುಟವನ್ನು ’ಲೈಕ್’ ಮಾಡಿರಬೇಕು ಮತ್ತು ’ಫಾಲೋ’ ಮಾಡಿರಬೇಕು. ’ಬುಕ್ ಬ್ರಹ್ಮ’ ಯೂಟ್ಯೂಬ್ ಚಾನೆಲ್ ಗೆ https://www.youtube.com/channel/UC1351MdsUEHkG0BJYKD6hKA ಸಬ್ ಸ್ಕ್ರೈಬ್ ಮಾಡಿರಬೇಕು. ಹಾಗೂ ಇನ್‌ಸ್ಟಾಗ್ರಾಂ https://www.instagram.com/bookbrahma/ ನಲ್ಲಿ ಫಾಲೋ ಮಾಡಿರಬೇಕು.

ರಾಧ - ನಾಗರತ್ನ ನಾರಾಯಣ (ಪ್ರಾಣ )

Comments[15] Likes[31] Shares[19]

ಮುಚ್ಚಿದ ಬಾಗಿಲು - ಪ್ರವೀಣ್ ಕುಮಾರ್ ಜಿ

Comments[256] Likes[386] Shares[148]

ನಂಜಿಯ ನೆನೆಪು - ಪ್ರಹ್ಲಾದ ಡಿ ಎಂ

Comments[0] Likes[7] Shares[0]

ದೇಶಿ ಬಾಯ್ಸ್ - ಶ್ರೀ ಕಿರಣ್

Comments[1] Likes[1] Shares[1]

ಕಾಲದ ಕರಾಳ ನೆನಪು - ಸುಮಾ ಗಾಜರೆ

Comments[0] Likes[2] Shares[1]

ದೊಡ್ಡಿಸ್ಕೂಲು - ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್

Comments[14] Likes[87] Shares[6]

ನದೀಮುಖ - ರವಿಶಂಕರ್‌ ಪಾಟೀಲ್‌

Comments[5] Likes[25] Shares[842]

ಸಿರಿಯ ಸಂಪತ್ತು - ಮಮತಾ ನಿರಂಜನ್

Comments[2] Likes[13] Shares[2]

ಅಂತಿಮ ಉಚ್ಛಾಟನೆ - ಸಲೀಮ್‌ ನಡಾಫ್‌

Comments[0] Likes[5] Shares[2]

ಒಂದು ಚಹಾ ಮತ್ತೆನಿಲ್ಲ! - ಶರಣಬಸವ.ಕೆ.ಗುಡದಿನ್ನಿ

Comments[2] Likes[2] Shares[1]

ರುಕ್ಮಿಣಿ - ನಮಿತ ಗಟ್ಟಿ

Comments[0] Likes[16] Shares[10]

ಲಂಚ್ ಬಾಕ್ಸ್ - ಶ್ರೀದೇವಿ

Comments[0] Likes[7] Shares[0]

ಬನಿವೇದನೆ - ಮಹೇಂದ್ರ ಸಂಕಿಮನೆ

Comments[4] Likes[32] Shares[2]

ಮನಕಲಕಿದ ಘಟನೆ - ಅಮೀರ್‌ ಮುಲ್ತಾನಿ

Comments[0] Likes[2] Shares[0]

ಬಿಟ್ಟು ಹೋದವರು! - ಕೆ.ಜೆ.ಕೊಟ್ರಗೌಡ, ತೂಲಹಳ್ಳಿ.

Comments[0] Likes[1] Shares[0]

ಕ್ಷವಿಸು ದೇವ್ರೆ - ಶ್ರೀ ಕಿರಣ್

Comments[0] Likes[1] Shares[2]

ಸ್ಥಬ್ದ - ದಿವ್ಯ.ಎಲ್.ಎನ್. ಸ್ವಾಮಿ

Comments[8] Likes[50] Shares[11]

ಋಣಾನುಬಂಧ - ದೇವರಾಜಕುಮಾರ.ಪಿ.

Comments[35] Likes[65] Shares[7]

ಮಲ್ಲೇಶನ ಕಳೇಬರ - ಪಾಲಾಕ್ಷ ಗೌಡ ಕೆ.ಎಲ್

Comments[0] Likes[8] Shares[4]

ಗಾಂಧಿ ಹೇಳಿದ ರಾತ್ರಿ - ರೇಣುಕಾ ಚಿತ್ರದುರ್ಗ

Comments[20] Likes[43] Shares[5]

ಪ್ರೈವೇಟ್ ಬಸ್ಸು - ಬುಕ್ಶೆಟ್ಟಿ ಪ್ರವೀಣ

Comments[0] Likes[1] Shares[1]

ದುರಾದೃಷ್ಟ ಕಳ್ಳ - ಬುಕ್ಶೆಟ್ಟಿ ಪ್ರವೀಣ

Comments[0] Likes[1] Shares[0]

ವಾರ್ಡ್ ಬಾಯ್ - ಬುಕ್ಶೆಟ್ಟಿ ಪ್ರವೀಣ

Comments[0] Likes[1] Shares[1]

ಕರ್ಣ - ದರುಶನ

Comments[0] Likes[8] Shares[7]

ಪರೋಪಕಾರಿ ಲಕ್ಷ್ಮೀ - ಛಾಯ ಮಡಿವಾಳ

Comments[8] Likes[77] Shares[9]

ಗುಡ್ಡದ ಜಮೀನೂ..ಮಂಜಣ್ಣನ ಮೀನೂ.. - ಗುರುಪಾದಬೇಲೂರು

Comments[5] Likes[28] Shares[3]

ಮತದಾನ - ಬಸವಣ್ಣೆಪ್ಪ.ಕಂಬಾರ

Comments[0] Likes[2] Shares[0]

ಡ್ರೈ ಫ್ರೂಟ್ಸ್ ಡೆವಿಲ್ - ಅನಂತ

Comments[0] Likes[2] Shares[1]

ಪ್ಯಾಂಡೋಮ್ - ಅನಂತ

Comments[0] Likes[4] Shares[0]

ಸಂಕ್ರಾಂತಿ ಸಂಹಾರ - ಅನಂತ

Comments[89] Likes[155] Shares[47]

ಖಾಲಿ ಪುರಾಣ - ಅನಂತ

Comments[0] Likes[3] Shares[0]

ತಪ್ಪಿದ ಕರೆ - ಅನಂತ

Comments[0] Likes[3] Shares[0]

ಡಿಫೆಂಡರ್ - ಅನಂತ

Comments[0] Likes[2] Shares[0]

ಕರ್ಫ್ಯೂ - ಅನಂತ

Comments[0] Likes[3] Shares[0]

ಅವಳು, ಅವನು ಮತ್ತು ನಾನು - ಅಕ್ಷಯ ಶೆಟ್ಟಿ

Comments[2] Likes[15] Shares[2]

ತೆರೆ-ಮರೆಯ ಆಲಾಪ! - ಅಕ್ಷಯ ಶೆಟ್ಟಿ

Comments[3] Likes[24] Shares[4]

ಕೈ ಬಿಡದ ಬಳೆ - ಸುಷ್ಮಾ ಜೋಯಿಸ್

Comments[0] Likes[1] Shares[0]

ದಲಿತ ಕ್ರಿಸ್ತ - ಅಜಯ್ ರಾಜ್

Comments[12] Likes[27] Shares[15]

ಕೊಡೆಯ ಸಹವಾಸವೇ ಸಾಕು...! - ಸುಷ್ಮಾ ಜೋಯಿಸ್

Comments[15] Likes[146] Shares[12]

ಅರಿವಿನ ಹಿಂದಿನ ಸತ್ಯ - ಗೋಪಾಲ್ ನಾಯ್ಕ

Comments[4] Likes[23] Shares[1]

ಕಲೀಮ - ಹಾರೋಹಳ್ಳಿ ರವೀಂದ್ರ

Comments[0] Likes[2] Shares[3]

ಪಲ್ಲಟ - ಉಮೇಶ್‌ ದೇಸಾಯಿ

Comments[9] Likes[11] Shares[6]

ಇಲಿಯ ಮದುವೆಯ ಕತೆ - ರಾಣಪ್ಪ ಪಾಲ

Comments[0] Likes[1] Shares[0]

ಕಳ್ಳ ಹಾಗೂ ವೃದ್ಧ ವ್ಯಾಪಾರಿಯ ವಧುವಿನ ಕತೆ - ರಾಣಪ್ಪ ಪಾಲ

Comments[0] Likes[0] Shares[0]

ಕೋಗಿಲೆ ಮತ್ತು ನವಿಲಿನ ಗೆಳೆತನ - ರಾಣಪ್ಪ ಪಾಲ

Comments[0] Likes[0] Shares[0]

ಸಿದ್ಧಾರ್ಥನ ಪ್ರಯತ್ನ - ರಾಣಪ್ಪ ಪಾಲ

Comments[0] Likes[0] Shares[0]

ಕೆಸರಲ್ಲಿರಳಿದ ತಾವರೆ - ಸೋನು ಸೌಮ್ಯ

Comments[0] Likes[0] Shares[0]

ಹರಿದ ಮುಗಿಲು - ರಾಯಸಾಬ ನೂರಸಾಬ ದರ್ಗಾದವರ

Comments[0] Likes[5] Shares[0]

ವಿಲಿಪ್ತ - ಡಾ.ಅಜಿತ್ ಹರೀಶಿ

Comments[8] Likes[16] Shares[2]

ಪಾಟಿಚೀಲ - ಡಾ. ಶಿವಾನಂದ ಬ. ಟವಳಿ

Comments[5] Likes[23] Shares[10]