Story/Poem

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

More About Author

Story/Poem

ಕಳೆದುಹೋದ ಕಳೆ.!

ಮರೆತೇ ಹೋಯಿತೆ ಗಿಲ್ಲಿದಾಂಡು ಬುಗುರಿ ಮಾಯವಾಯಿತೆ ಗೋಲಿಯಾಟ ಲಗೋರಿ ಎತ್ತಹೋಯಿತು ಜೂಟಾಟ ಕಣ್ಣಾಮುಚ್ಚಾಲೆ ನೆನಪಿದೆಯೆ ಮರಕೋತಿಯಾಟ ಕುಂಟಬಿಲ್ಲೆ.! ಎಲ್ಲಿಹೋಯಿತು ಅಳಿಗುಳಿಮನೆ ಚೌಕಾಬಾರ ಏನಾಯಿತು ಕವಡೆ ಪಗಡೆ ದಾಳ ಕಾರುಬಾರ ಮರೆಯಾಯಿತೆ ಐಸುಪೈಸು ಗಿರಿಗಿಟ್ಟಲೆಯಾಟ ನೆನಪಿದೆಯೇ ನದಿ-...

Read More...

ಕಾವ್ಯ ನಮನ.!

ಅಕ್ಕರೆಯ ತಾಯ್ನುಡಿಗೆ ಸಕ್ಕರೆಯ ಸವಿನುಡಿಗೆ ಧೀಮಂತಿಕೆಯ ಸಿರಿನುಡಿಗೆ ಒಲುಮೆಯ ನಲ್ನುಡಿಗೆ ಚೆಲುವಿಕೆಯ ಚೆನ್ನುಡಿಗೆ ಕಸ್ತೂರಿ ಕನ್ನಡನುಡಿಗೆ ಸಾವಿರ ಸಾವಿರದ ಶರಣು.! ಅಂದದ ಗಂಧದಗುಡಿಗೆ ರಮ್ಯ ನಿಸರ್ಗ ಗೂಡಿಗೆ ಜೀವನದಿಗಳ ಬೀಡಿಗೆ ಪವಿತ್ರಪಾವನ ನೆಲೆವೀಡಿಗೆ ಹಿರಿಮೆ ಗರಿಮೆಗಳ ...

Read More...

ಮಿತಿಯಿರಲಿ ಮತಿಯಿರಲಿ..!

ಬಾಗುತ್ತಾರೆಂದ ಮಾತ್ರಕ್ಕೆ ಮಿತಿ ಮೀರಿ ಬಗ್ಗಿಸಬೇಡಿ ಬಾಗಿ ಬಾಗಿ ಬಸವಳಿದು ಕಡೆಗೊಮ್ಮೆ ಮುರಿದೀತು ಬಂಧಗಳೇ ಹರಿದೀತು.! ಕಾಯುತ್ತಾರೆಂದ ಮಾತ್ರಕ್ಕೆ ತಾಳ್ಮೆಗೆಡುವಷ್ಟು ಕಾಯಿಸಬೇಡಿ.! ಕಾದು ಕಾದು ಉಕ್ಕುರಿದು ನಂಬಿಕೆಯೇ ಆವಿಯಾದೀತು ಭಾವಗಳೇ ಬತ್ತಿಹೋದೀತು.! ಸಹಿಸುತ್ತಾರೆಂದ ...

Read More...

ಪಯಣ..

ದ್ವೇಷದ ನಡಿಗೆ ಸೇಡು ಮತ್ಸರದೆಡೆಗೆ ಪ್ರೀತಿಯ ಪಯಣ ಸಾಮರಸ್ಯದೆಡೆಗೆ.! ಹಿಂಸೆಯ ನಡಿಗೆ ಹರಣ ಮರಣದೆಡೆಗೆ.! ದಯೆಯ ಪಯಣ ಅಂತಃಕರಣದೆಡೆಗ.! ಚೈತನ್ಯದ ಪಯಣ ಸದಾ ಬೆಳಕಿನಡೆಗೆ.! ಜಡತೆಯ ನಡಿಗೆ ಸತತ ಕತ್ತಲಿನೆಡೆಗೆ.! ದೇಹದ ನಡಿಗೆ ನಿತ್ಯ ಸ್ವಾರ್ಥದಡೆಗೆ.! ಆತ್ಮದ ಪಯಣ ಪರಮ...

Read More...

ಅತೀತ..!

ಪುಸ್ತಕ ಖರೀದಿ ಮಾಡಬಹುದು ಬುದ್ದಿಮತ್ತೆ ಖರೀದಿಸಲಾದೀತೆ.? ಔಷದಿ ಖರೀದಿಸಿ ಬಿಡಬಹುದು ಆರೋಗ್ಯ ಖರೀದಿಸಲಾದೀತೆ.? ಮನೆ ವಶಪಡಿಸಿಕೊಳ್ಳಬಹುದು ಮನ ವಶಪಡಿಸಿಕೊಳ್ಳಲಾದೀತೆ? ಜೀವಗಳ ಸೆರೆಹಿಡಿಯಬಹುದು ಭಾವಗಳ ತಡೆಹಿಡಿಯಲಾದೀತೆ.? ಬರಹಗಳ ಕದಿಯಬಹುದು ಬರವಣಿಗೆ ಕದಿಯಲಾದೀತೆ.? ಗುಂ...

Read More...