Story/Poem

ಗೋವಿಂದರಾಜು ಎಂ. ಕಲ್ಲೂರು

ಯುವಕತೆಗಾರ ಗೋವಿಂದರಾಜು ಎಂ. ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರಿನವರು. ಸದ್ಯ, ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇವರಿಗೆ ಕ್ರೈಸ್ಟ್ ಯೂನಿವರ್ಸಿಟಿ ಮತ್ತು ಈ- ಹೊತ್ತಿಗೆ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಬೇಂದ್ರೆ ಕಾವ್ಯ ಕೂಟದಿಂದ ಲೇಖನ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಪ್ರಜಾವಾಣಿ, ಹೊಸಮನುಷ್ಯ, ಸಮಾಜಮುಖಿ, ಸಂವಾದ ಪತ್ರಿಕೆಗಳಲ್ಲಿ ಬರೆಹಗಳನ್ನು ಪ್ರಕಟಿಸಿದ್ದಾರೆ.

More About Author

Story/Poem

ಪುಣ್ಯಕೋಟಿ

ನೋಡ ನೋಡುತ್ತಿದ್ದಂತೆ ಅರ್ಬುದ ಕೆಳಗೆ ಬೀಳುತ್ತಾನೆ. ಪುಣ್ಯಕೋಟಿಗೆ ಮನದ ತುಂಬಾ ನೋವಿನ ಕಾರ್ಮೋಡ ಕಟ್ಟಿ ಬೆಂಕಿಯ ಮಳೆಯಾಗಿ ಅವಳ ಮೈ-ಮನಸ್ಸನ್ನು ಸುಡುತ್ತದೆ. ‘ಒಡಹುಟ್ಟಕ್ಕ’ ಎಂದ ತಮ್ಮನನ್ನು ಉಳಿಸಿಕೊಳ್ಳುವ ಒಂದು ಮಾತು ಈ ಪಾಪಿಯೆದೆಯಿಂದ ಬರಲಿಲ್ಲವಲ್ಲ ಎಂಬ ಪಾಪ ಪ್ರಜ್ಞೆ ಅ...

Read More...