Story/Poem

ಲಲಿತಾ ಸಿದ್ದಬಸವಯ್ಯ

ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು  ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ.

More About Author

Story/Poem

ಮಾಗಡಮ್ಮ ಉಘೇ ಉಘೇ

ಅಮ್ಮನಿಗೆ ಮಾಗಡಮ್ಮನೇ ಆಗಬೇಕು ರಾಗಿ ಮಾಡುವುದಕ್ಕೆ ! ಮತ್ಸಾರ ಸಂಗಡವೂ ಸಮಾಧಾನವಿಲ್ಲ ಅವಳ ಗೊಣಗೊಣದ ಹೇರಂಬ ರಗಳೆಗೆ ರೇಗಿದರೆ ಯಾರಾದರೂ ಕೂಡಲೇ ಗದರಿಸುತ್ತಿತ್ತು ” ಸುಮ್ಮನಿರ್‍ರೇ., ರಾಗಿ ಮಾಡುವುದೇನು ಹುಡುಗಾಟವಾ,, ಮಣ್ಣುಳಿದು ಬಿಟ್ಟು ಹಿಟ್ಟಿನ ದ್ವಾರಾ ಗಂಡಸರ ಹ...

Read More...

ವಕ್ರೀಭವನ

  ಮನೆಯಲ್ಲಿದ್ದುದು ಒಂದೇ ಕನ್ನಡಿ ಪರಿಷೆಯಲಿ ತಂದದ್ದು ಬೆಲ್ಜಿಯಮ್‌ ಗಾಜು ಬೀಟೆ ಮರದ ಫ್ರೇಮು, ಗದೆ ಭಾರ ದೇವರಗೂಡಿನ ಮಗ್ಗುಲಿಗೇ ಈ ದರ್ಪಣದ ಸ್ಥಾವರ ಈಬತ್ತಿ ಎಳೆಯುವವರು, ಗಂಧದ ಬೊಟ್ಟಿಕ್ಕುವವರು ಕಂಚಿಕುಂಕುಮ ಸರಿ ಮಾಡಿಕೊಳ್ಳುವವರು ಎಲ್ಲರೂ ಅಲ್ಲೇ, ಅದು ಇದ್ದಲ್ಲೇ,...

Read More...