Story/Poem

ಸಂಪತ್ ಐಗಳಿ

ಬೆಳಗಾವಿಯ ಅಥಣಿ ತಾಲುಕಿನ ಐಗಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ಕೊಡಗಿನ ಗಿರಿಗಳನಡುವೆ ಬೆಳೆಯುತ ವ್ಯಾಸಂಗ ಮುಗಿಸಿದ ಸಂ..ಪತರ ಆಸಕ್ತಿ ಸೆಳೆದದ್ದು ಪತ್ರಿಕಾ ರಂಗದ ಕಡೆ. ಮೊದಲಿನಿಂದಲೇ ಆದಿವಾಸಿ ಸ್ನೇಹತರ ಒಡನಾಟ, ಪ್ರಕೃತಿ ಸಂರಕ್ಷಣೆ, ವನ್ಯ ಜೀವನದ ಜಾಡಿನ ಸುತ್ತಲಿನ ಆಸಕ್ತಿಯುನ್ನು ಹೆಚ್ಚಿಸಿತ್ತು. ಸುಸ್ಥಿರ ಅಭಿವೃದ್ಧಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಸಂ...ಪತ ಕೆಲಕಾಲ 'ಕೌಶಲ್ಯ ಭಾರತದ' ಯೋಜನೆಯ ಭಾಗವಾಗಿ ಕಾರ್ಯನಿರ್ವಹಿಸಲು ಬೆಂಗಳೂರಿಗೆ ನೇಮಕವಾದ ಇವರು, ಇದೀಗ ಬೆಂಗಳೂರಿನ ಸಂವಾದ-ಬದುಕು ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author

Story/Poem

ಸಂ..ಪತನ ಸಮಕಾಲೀನ ಕವಿತೆಗಳು

೧ ಹಿಂದಿನ ರಾತ್ರಿ ಆದದ್ದೆಲ್ಲಾ ಕತ್ತಲೆಯಲ್ಲಲ್ಲಾ ಎಲ್ಲಾ ನಡೆದದ್ದು, ಹೊಳೆಯುತ್ತಿದ್ದ ಭವಿಷ್ಯದ ನಡುಮನೆಯಲ್ಲೆ ಬೆಳಕಿನ ಮೈ ಉರಿದಿತ್ತಲ್ಲಾ, ಅದುವು ಕತ್ತಲ ಸರಿಸಿತ್ತು..! ನೆಲಕಚ್ಚಿದ್ದ ನೆರಳು, ಧಗಧಗಿಸಿ ಬೆಯುತ್ತಲ್ಲೇ, ಕೆಂಪಗಾಗಿತ್ತು ಕೆರಳಿದ್ದ, ಕಾಂತಿ ತುಂಬಿದ್ದ ಕಣ್ಣಳಲ...

Read More...