Story/Poem

ಶೋಭಾ ಸಾಗರ್

ಲೇಖಕಿ ಶೋಭಾ ಸಾಗರ ಅವರು ಎಂಬಿಎ ಪದವೀಧರರು. ಇಂಗ್ಲೆಂಡ್‌ನ ಒಂದು ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಗಾಯನ ಮತ್ತು ಸಂಗೀತ ಸಂಯೋಜನೆ, ಸಾಹಿತ್ಯ, ಕರ್ನಾಟಕ ಮೂಲ ಜನಪದ ಗೀತೆಗಳು ಹಾಗೂ ನೃತ್ಯಗಳ ಸಂಶೋಧನೆ ಅವರ ಆಸಕ್ತಿ ಕ್ಷೇತ್ರಗಳು. ಇಂಗ್ಲೆಡ್ ನ ಕನ್ನಡ ಸಂಘ ದಲ್ಲಿ ‘ಕನ್ನಡ ಕಲಿ’ ಎನ್ನುವ ಉಪಕ್ರಮದಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. 

More About Author

Story/Poem

ಮನದ ಮಾಳಿಗೆ

ಅರಿತಷ್ಟೂ ಜಟಿಲವೆನಿಸುವ ಅದೆಷ್ಟೋ ಭಾವನೆಗಳು..!! ಕೈ ಚಾಚಿದಷ್ಟು ದೂರ ಸರಿಯುವ ಅದೆಷ್ಟೋ ಬಂಧಗಳು...!! ಮನದ ಮಾಳಿಗೆಯಲ್ಲಿ ನೆಲೆಸಿಬಿಟ್ಟಂತೆ...!! ಆಗಾಗ ಸಹನೆ ಮೀರಿ ಕಂಗಳಲಿ ಸೋರುವಂತೆ...!! ಸೋರಿಹೋದರು ಉಳಿದುಬಿಡುವ ಕಡೆಯ ಚೂರು...!! ಸೋತು ಹೋದರೂ ನಿತ್ಯ ಚಿಗುರುವ ಉಳ...

Read More...