Book Watchers

ಅಜಯ್ ರಾಜ್

ಅಜಯ್ ರಾಜ್ ಮೂಲತಃ ಬೆಂಗಳೂರಿನ ಭೈರತಿ ಅವರು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಹವ್ಯಾಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಬರೆಯುವುದು ಅವರ ಇಷ್ಟದ ಅವ್ಯಾಸ. ಪುಸ್ತಕಗಳ ವಿಮರ್ಶೆ ಆಸಕ್ತಿಯ ವಿಚಾರ.

Articles

ವಿ.ಆರ್. ಕಾರ್ಪೆಂಟರ್ ಅವರ 'ಬ್ರಾಹ್ಮಿನ್ ಕೆಫೆ'ಯಲ್ಲಿ

ಸಾಹಿತ್ಯವನ್ನು ಸಸ್ಯಹಾರಕ್ಕೆ ಸೀಮೀತಗೊಳಿಸಿ, ಅತೀವ ಮಡಿವಂತಿಕೆ ಪ್ರದರ್ಶಿಸುವ ಸಮಕಾಲೀನ ಹುಸಿ ಬರಹಗಾರರ ನಡುವೆ ಕಾರ್ಪೆಂಟರ್ ಅವರ ನಿರೂಪಣಾ ಶೈಲಿ ಸಹಜವು, ನೈಜವೂ ಹಾಗೂ ಸಾಮಾನ್ಯ ಓದುಗರ ಮನದಲ್ಲಿ ನೆನಪಲ್ಲುಳಿಯುವಂತದ್ದಾಗಿದೆ.

Read More...

Magazine
With us

Top News
Exclusive
Top Events