Book Watchers

ಅರವಿಂದ ಚೊಕ್ಕಾಡಿ

ಸಾಹಿತಿ ಅರವಿಂದ ಚೊಕ್ಕಾಡಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಅರ್ಥಶೋಧ, ಅನ್ವಯ, ಮಧ್ಯಮ ಪಥ, ಬದುಕಿಗಾಹಿ ಶಿಕ್ಷಣ, ಯುವ ಮನಸ್ಸಿನ ಮೆಟ್ಟಿಲುಕಲಿಕೆಯ ನಡೆ, ಮೂರನೆಯ ಇರುವು ಇನ್ನೂ ಮುಂದತಾವು ಇವರ ವೈಚಾರಿಕ ಕೃತಿಗಳು ಬಿಟ್ಟರೆ ಸಿಕ್ಕದು ( ಹಾಸ್ಯ ಬರಹ ಸಂಕಲನ ) ಸಾರ್ವಜನಿಕ ಆಡಳಿತ, ಪ್ರೌಢ ಶಿಕ್ಷಣ ನಿರ್ವಹಣಾ ಮನೋವಿಜ್ಞಾನ, ಎರಡು ತಲೆಮಾರು, ಮುಕ್ತ ಹಂಸ, ಸುಧಾರಕರು, ಮಹಾಭಾರತದ ಮಹಾ ಪಾತ್ರಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ.

Articles

ಜಿನ್ನಾ: ಆಸಕ್ತಿದಾಯಕ ನಿರೂಪಣೆ

ಯಾವುದೆ ಜಾತಿಯವರು, ಯಾವುದೆ ಧರ್ಮದವರು, ಯಾವುದೆ ಸಿದ್ಧಾಂತದವರು ಮತ್ತು ವಿಶ್ವದ ಯಾವುದೆ ಲೇಖಕರು ಅಂಬೇಡ್ಕರ್ ಅವರನ್ನು ವಿಮರ್ಶಿಸತಕ್ಕದ್ದಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಂಡಿರುವ ಧೋರಣೆ(ಕರ್ನಾಟಕದ ಮಟ್ಟಿಗೆ ಕುವೆಂಪು ಮತ್ತು ಭೈರಪ್ಪನವರ ಸಾಹಿತ್ಯ ಹಾಗೂ ಡಾ. ರಾಜ್ ಕುಮಾರ್ ಅವರ ಅಭಿನಯದ ಬಗ್ಗೆ ವಿಮರ್ಶೆಯನ್ನು ಸಾಂಸ್ಕೃತಿಕ ಲೋಕದಲ್ಲಿ ನಿಷೇಧಿಸಲಾಗಿದೆ).

Read More...