Book Watchers

ಸಿ. ಎಸ್. ಭೀಮರಾಯ (ಸಿಎಸ್ಬಿ)

ಸಿ. ಎಸ್. ಭೀಮರಾಯ (ಸಿಎಸ್ಬಿ)- ಅವರು ಆಂಗ್ಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು - ಬರವಣಿಗೆ ಇವರ ನೆಚ್ಚಿನ ಹವ್ಯಾಸವಾಗಿದ್ದು. ಪುಸ್ತಕ ವಿಮರ್ಶೆಯಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯ ಶಹಾಪೂರದಲ್ಲಿ ವಾಸವಾಗಿದ್ದಾರೆ. ಚಿಕ್ಕಂದಿನಿಂದಲು ಸಾಹಿತ್ಯದೆಡೆಗೆ ಆಸಕ್ತಿಯಿದ್ದು ಹಲವಾರು ಲೇಖನಗಳು ಪತ್ರಿಕೆ, ಜಾಲತಾಣಗಳಲ್ಲಿ ಪ್ರಕಟವಾಗಿವೆ.

Articles

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ: ಕನ್ನಡದ ಕನ್ನಡಿಯಲ್ಲಿ ಜಗತ್ತಿನ ಹಲವು ಮುಖಗಳು

ಸಾಹಿತ್ಯದಲ್ಲಿ ಸಹಜವಾಗಿಯೇ ಎಸ್. ದಿವಾಕರ್‌ ಓದು ವಿಸ್ತಾರ, ಆಸಕ್ತಿ ಆಳವಾದದ್ದು. ಜೊತೆಗೆ ಅವರಿಗೆ ಇತರ ಕಲೆಗಳಲ್ಲಿ ಜೀವಂತವಾದ ಆಸಕ್ತಿ. ಆಂಗ್ಲ ಭಾಷೆ ಮತ್ತು ಸಾಹಿತ್ಯದ ಮೇಲೆ ಪ್ರಭುತ್ವ ಪಡೆದ ಕೆಲವೇ ಲೇಖಕರಲ್ಲಿ ಎಸ್. ದಿವಾಕರ್ ಒಬ್ಬರೆನ್ನುವ ಮಾತಿಗೆ ವಿದ್ವಜ್ಜನರಲ್ಲಿ ಎರಡು ಮಾತಿಲ್ಲ. ಅವರು ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ಕನ್ನಡಕ್ಕೆ ನೀರು ಹರಿದಂತೆ ಸಮರ್ಥವಾಗಿ ಭಾಷಾಂತರ ಮಾಡಬಲ್ಲರು.

Read More...