Book Watchers

ಚಿದಾನಂದ ಮಠಪತಿ

ಬರಹಗಾರ ಚಿದಾನಂದ ಮಠಪತಿ, ಮತ್ತೊಂದು ಹೆಸರು ವಿಹಾನ್, 'ವಿರಾ' - ಕಾವ್ಯನಾಮ. ಅಕ್ಷರಗಳ ಜಾಡು ಹಿಡಿದು ತಿರುಗುವ ಈ ಅಲೆಮಾರಿ ಓದಿದ್ದು ಗಣಕಯಂತ್ರದ ವಿಜ್ಞಾನ. ಓದು, ತಿರುಗಾಟ-ಆಟ, ಬರೆವಣಿಗೆ ಅವರ ಹವ್ಯಾಸ. ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Articles

Magazine
With us

Top News
Exclusive
Top Events