Book Watchers

ದಾದಾಪೀರ್‌ ಜೈಮನ್‌

ಕವಿ, ಕತೆಗಾರ ಸೇರಿದಂತೆ ಮುಂತಾದ ಅನೇಕ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ದಾದಾಪೀರ್‌ ಜೈಮನ್‌. ಅವರ ಹಲವಾರು ಕವಿತೆಗಳು ಪ್ರಜಾವಾಣಿ ಮುಂತಾದ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವರ ‘ಜಾಲಗಾರ’ ಕತೆಗೆ ಸಂಗಾತ ಕತಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಹಾಗೂ ಮುಂತಾದ ರಾಜ್ಯ ಮಟ್ಟದ ಕತಾ ಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಓದು-ಬರೆಹದಲ್ಲಿ ಸಕ್ರಿಯರು.

Articles

ಸುಡುವ ವರ್ತಮಾನದ ಕನ್ನಡಿ ‘ಹರಾಂ ಕತೆಗಳು’

ಮೆಚ್ಚುಗೆಯಾದ ಮತ್ತೊಂದು ಅಂಶವೆಂದರೆ ಲೈಂಗಿಕ ಅಲ್ಪಸಂಖ್ಯಾತರ ಬದುಕನ್ನು ಹೇಳುವ ಕಥೆಗಳಲ್ಲಿನ ಕಥಾವಸ್ತುಗಳು ಬಹುಷಃ ಬೇರೆಯವರು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುವ ಅಥವಾ ತುಂಬಾ ಯೋಚಿಸಬಹುದಾದವುಗಳನ್ನು ಬಹಳ ಸುಲಭವಾಗಿ ಮತ್ತು ಧೈರ್ಯದಿಂದ ಆರಿಸಿಕೊಂಡಿರುವುದು.

Read More...

ಅರ್ಥಪೂರ್ಣ ಕತಾಗುಚ್ಛ ‘ಒಂದು ಖಾಲಿ ಖುರ್ಚಿ’

ಅತಿ ರೂಪಕತೆ, ಸಂಕೇತಗಳ ಭಾರವಿಲ್ಲದೆ, ಓದುಗರನ್ನು ಬೆಚ್ಚಿ ಬೀಳಿಸಲೇಬೇಕೆಂಬ ಯಾವುದೇ ಪೂರ್ವ ನಿರ್ಧಾರಿತ ಚಿಲ್ಲರೆ ಗಿಮಿಕ್ಕುಗಳಿಲ್ಲದೆ ಓದುಗರನ್ನು ತಟ್ಟುವಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೆ ಮುಖ್ಯ ಕಾರಣವೇನೆಂದು ಯೋಚಿಸುವಾಗ ಉತ್ತರವಾಗಿ ಹೊಳೆದದ್ದು ವಿಜಯ್ ಎತ್ತಿಕೊಂಡಿರುವ ಕಥಾವಸ್ತುಗಳು.

Read More...