Book Watchers

ಕೆ. ಎಂ. ವಿಶ್ವನಾಥ ಮರತೂರ

ಕೆ. ಎಂ. ವಿಶ್ವನಾಥ ಮರತೂರ ಅವರು ಚಿಕ್ಕಂದಿನಿಂದಲೆ ಕವನ, ಲೇಖನ, ಕಾದಂಬರಿ, ಅಂಕಣ, ಬರೆಯುವ ಹವ್ಯಾಸವಿದ್ದು ಸಾಹಿತ್ಯದಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದ ನಿವಾಸಿ. ಹಲವು ರಾಜ್ಯದ ಹಲವು ಪ್ರಶಸ್ತಿಗೆ ಭಾಜನರಾಗಿದ್ಧಾರೆ. ಅವರ ಹತ್ತು ಹಲವು ಲೇಖನಗಳು, ವಿಮರ್ಶಾ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನೇಕ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಇದೀಗ ನಾಡಿನ ಪತ್ರಿಕೆಗಳಿಗೆ ವಿಮರ್ಶೆಗಳನ್ನು ಬರೆಯುದರಲ್ಲಿ ಆಸಕ್ತಿ ತೋರಿದ್ದಾರೆ.

Articles

“ಸರಸಮ್ಮನ ಸಮಾಧಿ”ಯ ಒಂದು ಮರುಚಿಂತನೆ

ಸರಸಮ್ಮ ಮೂಡಂಬೈಲಿನ ದೇವತೆ. ಆ ಊರಿನ ಜನ ಮತ್ತು ಸುತ್ತಮುತ್ತಲಿನ ಊರಿನ ಜನ ಸರಸಮ್ಮನ ಗುಡಿಗೆ ರಾತ್ರಿಯಲ್ಲಿ ಬಂದು ತೆಂಗಿನ ಕಾಯಿಯನ್ನು ಕೆರೆಗೆ ತೇಲಿ ಬಿಟ್ಟು ಯಾರು ಕಾಣದ ಹಾಗೆ ಹೋಗುತ್ತಾರೆ. ಈ ರೀತಿ ಮಾಡಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ.

Read More...

ಸಾಹಿತ್ಯದ ಅಭಿಜಾತ ಗ್ರಂಥ “ನುಡಿ ಬಾಗಿನ”

'ಒಂದಾದ ಮೇಲೆ ಒಂದರಂತೆ ಪಾಸಿಂಗ್ ಸಮಾನತೆ’ ಹಾಗೂ ‘ಬಿಡುಗಡೆ’ ಪರಿಕಲ್ಪನೆಗಳು ನಮ್ಮ ಪುರುಷ ಜಗತ್ತಿನ ಕೆಲಸ ಮಾಡಿ ದಿಢೀರನೆ ಫಲಿಸಿ ಬಿಡುವಂತ ಸವಲತ್ತಿನ ನೆಲೆ ಅವರದಲ್ಲವೆ? ಪುನಃ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಆಧುನಿಕತೆಯ ಫಲವಾದ ಶಿಕ್ಷಣ ಮತ್ತುಉದ್ಯೋಗಗಳು ಹೆಂಗಸರಿಗೆ ಬಿಡುಗಡೆಯನ್ನು ಒದಗಿಸಿವೆಯೆ ಅಥವಾ ಮನೆಯ ಹಿಂದಿರುವ ಧ್ವನಿ ನಮ್ಮ ಮಹಿಳಾ ಬರಹಗಾರರನ್ನು ಹೇಗೆ ಪ್ರೇರೇಪಿಸುತ್ತದೆ ಎಂದರೆ ಮನೆಯೊಳಗೆ ಗೃಹಿಣಿಯಾಗಿ ಉಳಿದಿರುವಿಕೆ ಒಂದು ಬಂಧನವೇಕೆ ಆಗಬೇಕು? ವೇತನ ರಹಿತ ದುಡಿಮೆ ಎಂಬುದೇನಿಲ್ಲ.

Read More...