Book Watchers

ಕೆ. ಶಿವಲಿಂಗಪ್ಪ ಹಂದಿಹಾಳು

ಮಕ್ಕಳ ಕತೆಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಲೇಖಕ, ಶಿಕ್ಷಕರಾದ ಕೆ. ಶಿವಲಿಂಗಪ್ಪ ಹಂದಿಹಾಳು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನಾನು ಮತ್ತು ಕನ್ನಡಕ, ಎಳೆಬಿಸಿಲು, ಶಾವೋಲಿನ್, ಆನಂದಾವಲೋಕನ, ಬಳ್ಳಾರಿಯ ಬೆಡಗು ಮುಂತಾದವು ಇವರ ಪ್ರಮುಖ ಕೃತಿಗಳು.

Articles

ಬೊಗಸೆ ಒಡ್ಡಿ ನಿಲ್ಲಬೇಕಾದ ಹೊತ್ತಿನಲ್ಲಿ..

ನಿಸರ್ಗದ ನಲಿವುಗಳು, ಬಾಲ್ಯದ ಸಂಗಾತಗಳನ್ನೆಲ್ಲಾ ತಮ್ಮ ಬರಹಗಳಲ್ಲಿ ಇದುವರೆಗೆ ಅತ್ಯಂತ ಸಹಜವೆನ್ನುವಂತೆ ಹರಹುತ್ತಾ ಬರುತ್ತಿರುವ ತಮಣ್ಣ ಬೀಗಾರರು ಮಲೆನಾಡಿನ ಜೀವ ಜಗತ್ತನ್ನು ಮಕ್ಕಳಿಗೆ ಆಪ್ತವಾಗುವಂತೆ, ಒಪ್ಪ ಓರಣಗೊಳಿಸಿ ನೀಡುತ್ತಿರುವುದು ಅವರೊಳಗಿನ ನಿತ್ಯ ಕಿಶೋರತೆಯನ್ನು ಪ್ರತಿನಿಧಿಸುತ್ತದೆ. ಬೆಟ್ಟದ ನಾಡಿನ ನಿಸರ್ಗ ಸೌಂದರ್ಯ, ಬಾಲ್ಯದ ಹುಡುಗಾಟಿಕೆ, ವಾಸ್ತವ ಬದುಕು, ಪ್ರಾಣಿ ಪಕ್ಷಿಗಳೊಂದಿಗಿನ ಮಕ್ಕಳ ಬಾಂಧವ್ಯ ಹೀಗೆ ಬಹುಮುಖಿ ನೆಲೆಯಲ್ಲಿ ಮಕ್ಕಳ ಜಗತ್ತನ್ನು ಅವರ ಕಥನಗಳು ಪ್ರವೇಶಿಸಿವೆ.  

Read More...