Book Watchers

ಕಾವೇರಿ ಹೆಚ್. ಎಂ

ಕಾವೇರಿ ಹೆಚ್. ಎಂ. ಅವರು ಹುಟ್ಟಿದ್ದು ಕೊಡಗಿನ ಪಾಲಿಬೆಟ್ಟದಲ್ಲಿ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಕುಲಪತಿಗಳಾದ ಹಿ. ಚಿ. ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ‘ಬುಡಕಟ್ಟುಗಳ ಮೌಖಿಸ ಸಾಹಿತ್ಯ: ತಾತ್ವಿಕ ವಿವೇಚನೆ’ ಎಂಬ ವಿಷಯದಡಿ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ತಳೆದಿರುವ ಅವರು ಓದು, ಹನಿಗವನ ರಚನೆಯಲ್ಲಿ ತೊಡಗಿರುತ್ತಾರೆ. ಜನಪದ ಮತ್ತು ಬುಡಕಟ್ಟುಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ.

Articles

ಹುಸಿ ನೈತಿಕತೆ, ಪ್ರತಿಷ್ಟೆಯಲ್ಲಿ ಕೊಚ್ಚಿಹೋಗುವ ’ಅನ್ನಾ ಕರೆನಿನ’ ಪ್ರೇಮಕಾವ್ಯ...

1875ರ ಕಾಲಘಟ್ಟದ ರಷ್ಯಾದ ಶ್ರೀಮಂತ ಕುಟುಂಬಗಳ ಒಣಪ್ರತಿಷ್ಟೆ, ಹುಸಿ ನೈತಿಕತೆ, ಹುಸಿ ಆದರ್ಶಗಳಿಗೆ ವಿರುದ್ಧವಾಗಿ ಅವೆಲ್ಲವನ್ನೂ ಗಾಳಿಗೆ ತೂರಿ ತನ್ನ ವೈಭೋಗದ ವೈವಾಹಿಕ ಸ್ಥಾನಮಾನವನ್ನು ತೊರೆದು ಪ್ರೀತಿಯ ಸೆಳೆತದಲ್ಲಿ ಕೊಚ್ಚಿಹೋದ ಅನ್ನಾ ಕರೆನಿನಾಳ ದುರಂತ ಕಾವ್ಯ..

Read More...

Magazine
With us

Top News
Exclusive
Top Events