Book Watchers

ಕೆ.ಬಿ.ವೀರಲಿಂಗನಗೌಡ್ರ

ಸಾಹಿತ್ಯ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕೆ.ಬಿ.ವೀರಲಿಂಗನಗೌಡ್ರ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರದವರು. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಅವರ ಕತೆ, ಕವಿತೆ, ಲೇಖನಗಳು ಪ್ರಕಟವಾಗಿವೆ. ‘ಅರಿವಿನ ಹರಿಗೋಲು’ ಅವರ ಮೊದಲ ಕವನ ಸಂಕಲನ.

Articles

ಕಣ್ಣು ತೆರೆಸುವ ‘ಉಲ್ಟಾ ಅಂಗಿ’

ಮಲೆನಾಡಿನ ಮಕ್ಕಳ ಓಡಾಟ, ಬಡತನ, ಗ್ರಾಮೀಣ ಸಂವೇದನೆಯ ವಾಸ್ತವಗಳು ಇವರ ಕತೆಗಳಲ್ಲಿ ಅರ್ಥಪೂರ್ಣವಾಗಿ ಧ್ವನಿಸಿವೆ. ಕೇವಲ ಮಕ್ಕಳ ಸಾಹಿತ್ಯವೆಂದು ಸೀಮಿತ ಪರಿಧಿಯಲ್ಲಿಟ್ಟು ನೋಡುವ ಬದಲು, ‘ಉಲ್ಟಾ ಅಂಗಿ’ಯಲ್ಲಿರುವ ಕಥೆಗಳನ್ನು ಮುಖ್ಯವಾಗಿ ಶಿಕ್ಷಕರು ಹಾಗೂ ಪೋಷಕರು ಓದುವ ತುರ್ತಿದೆ.

Read More...

‘ಏಪ್ರಿಲ್ ಫೂಲ್‌’ನ ಸಮಾಜಮುಖಿ ಕಥೆಗಳು

‘ಏಪ್ರಿಲ್ ಫೂಲ್’ ಕಥೆ ಓದುವಾಗ ತಡೆದುಕೊಳ್ಳಲಾಗದಷ್ಟು ಒತ್ತರಿಸಿಕೊಂಡು ಹೊರಬರುವ ನಗು ಒಂದ್ಕಡೆಯಾದರೆ, ಇನ್ನೊಂದ್ಕಡೆ ಇದು ಕಾಲ್ಪನಿಕ ಅನ್ನಿಸಿದರೂ, ದಿಟವಾಗುವ ದಿನಗಳು ದೂರವಿಲ್ಲ ಅನ್ನೊ ಆತಂಕ ಒಳಗೊಳಗೇ ತಣ್ಣಗೆ ಇರಿಯುತ್ತದೆ

Read More...