Book Watchers

ಕೆ.ಸತ್ಯನಾರಾಯಣ

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಹಲವಾರು ಕೃತಿಗಳ ಪ್ರಕಟನೆ.

Articles

ಕೌಟಂಬಿಕ ನೆಲೆಯ ಮಹತ್ವದ ಕೃತಿ ‘ನಾದದ ನೆರಳು’

ಕೌಟಂಬಿಕ ಜೀವನ, ಗ್ರಾಮೀಣ ಅನುಭವ, ಮಹಾನಗರಗಳಲ್ಲಿ ಕುಟುಂಬ ವಿಕಾಸವಾಗುವ ರೀತಿ, ಮಾಧ್ಯಮ ಪ್ರಪಂಚದ ಒಳಹೊರಗು ಎಲ್ಲವನ್ನೂ ಇಲ್ಲಿ ವಸ್ತುನಿಷ್ಟವಾಗಿ ನೋಡಬಹುದು. ಹೀಗಿದ್ದರೂ ಮಲೆನಾಡು, ಅಲ್ಲಿನ ಜನಜೀವನ ಅವರ ಹೆಣಗಾಟ ಈ ಕಾದಂಬರಿಯಲ್ಲಿ ಹೆಚ್ಚು ತೀವ್ರವಾಗಿ ಮೂಡಿ ಬಂದಿದೆ. 

Read More...