Book Watchers

ಕುಮಾರ ರೈತ

ಕುಮಾರ ರೈತ ವೃತ್ತಿಯಿಂದ ಪತ್ರಕರ್ತ. ವಿಶೇಷವಾಗಿ ಕೃಷಿಕ್ಷೇತ್ರದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. 'ಸಾವಯವ/ಜೈವಿಕ ಕೃಷಿ ಪ್ರಚಾರದಲ್ಲಿ ಭಾಗಿಯಾಗಿದ್ದು ಪ್ರವೃತ್ತಿಯಿಂದ ಛಾಯಾಗ್ರಾಹಕ, ಚಾರಣಿಗ, ಪ್ರವಾಸಿಗ. ನಾಡಿನ ಬೇರೆಬೇರೆ ಟಿವಿ ವಾಹಿನಿಗಳು, ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಹಿನ್ನೆಲೆ ಇದೆ. ಕಾಡು ಸುತ್ತುವುದು ವಿಶೇಷವಾಗಿ ಪಕ್ಷಿಗಳ ಛಾಯಾಗ್ರಹಣ ಮಾಡುವುದು ಅವರಿಗೆ ಬಹು ಪ್ರಿಯ ಕೆಲಸ. ಒಳ್ಳೆಯ ಸಿನಿಮಾಗಳನ್ನು ನೋಡುವ ಆಸಕ್ತಿ ಹೊಂದಿದ್ಧಾರೆ. ಈ ಎಲ್ಲ ಹಿನ್ನೆಲೆಯಲ್ಲಿ "ಕುಮಾರರೈತ ಡಾಟ್ ಕಾಮ್ " ಪೇಜ್ ಅನ್ನು ಸಹ ತೆರೆದಿದ್ಧಾರೆ.

Articles

With us

Top News
Exclusive
Top Events