Book Watchers

ಲಕ್ಷ್ಮಣ ಬಡಿಗೇರ

ಸಾಹಿತ್ಯ ಓದುವುದೆಂದರೆ ಅಕ್ಕರೆ ಎನ್ನುವ ಲಕ್ಷ್ಮಣ ಬಡಿಗೇರ ತಮ್ಮ ಬಿಡುವಿನ ಸಮಯದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹವ್ಯಾಸಿ ಛಾಯಾಗ್ರಾಹಕರು ಆಗಿರುವ ಲಕ್ಷ್ಮಣ್‌ ಅವರು ಕತೆ, ಕವಿತೆ ರಚನೆಯಲ್ಲಿಯೂ ಸಿದ್ಧಹಸ್ತರು.

Articles