Book Watchers

ಮಲ್ಲಿಕಾರ್ಜುನ ಮೇಟಿ

ಶಿವಮೊಗ್ಗೆಯಲ್ಲಿ ಸಹ ಪ್ರಾಧ್ಯಾಪಕರಾಗಿರುವ ಮಲ್ಲಿಕಾರ್ಜುನ ಮೇಟಿ ಅವರು ಭಾಷಾ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಮೂಲತಃ ಬಾಗಲಕೋಟೆಯವರಾದ ಮಲ್ಲಿಕಾರ್ಜುನ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Articles

ನಮಗಷ್ಟೇ ಏಕೆ:  ನುಡಿ ಮತ್ತು ವಿಕಾಸ 

ಳೆದ ಶತಮಾನದ ಐವತ್ತರ ದಶಕದಲ್ಲಿ ಚಾಮ್‌ಸ್ಕಿ ಜನರೇಟಿವ್ ಗ್ರ್ಯಾಮರ್ ಸಿದ್ಧಾಂತವನ್ನು ಹುಟ್ಟುಹಾಕಿದ ಆರಂಭದಿಂದಲೇ ಭಾಷೆಯ ವಿಕಾಸದ ಬಗೆಗಿನ ಇಂತಹವೊಂದು ಗಹನವಾದ ಪ್ರಶ್ನೆಯು ಮುಂಚೂಣೆಗೆ ಬಂದಿದೆ.

Read More...

With us

Top News
Exclusive
Top Events