Book Watchers

ಮಂಜುಳ ಅಜಯ್ ಭಾರದ್ವಾಜ

ಮೂಲತಃ ಮೈಸೂರಿನ ಮಂಜುಳ ಅಜಯ್ ಭಾರದ್ವಾಜ (ಜನನ: 1992 ರ ಸೆಪ್ಟಂಬರ್‌ 23) ಅವರಿಗೆ ಸಾಹಿತ್ಯವೆಂದರೆ ಅಕ್ಕರೆ. ಕನ್ನಡ ಸಾಹಿತ್ಯ ಮತ್ತು ಕಾದಂಬರಿ ಓದುವುದು ಬದುಕಿನ ಭಾಗವಾಗಿಸಿಕೊಂಡಿದ್ದಾರೆ.ತ್ರಿವೇಣಿ, ತೇಜಸ್ವಿ, ಭೈರಪ್ಪನವರ ಬರಹಗಳಿಂದ ಪ್ರಭಾವಿತರಾಗಿದ್ದು ಹಲವಾರು ಪತ್ರಿಕೆಗಳಿಕೆ ಬರೆಯುವ ಹವ್ಯಾಸ ಹೊಂದಿದ್ದಾರೆ.

Articles

Magazine
With us

Top News
Exclusive
Top Events