Book Watchers

ಮೈತ್ರೇಯಿಣಿ ಗು. ಗದಿಗೆಪ್ಪಗೌಡರ

ಮೈತ್ರೇಯಿಣಿ ಗು. ಗದಿಗೆಪ್ಪಗೌಡರ ಅವರು ಮೂಲತಃ ಹುಬ್ಬಳ್ಳಿಯವರು. ಸದ್ಯ ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಹೊಸತನದ ಹುಡುಕಾಟದಲ್ಲಿರುವ ಅವರು ಓದು ನೆಚ್ಚಿನ ಹವ್ಯಾಸ. ಹನಿಗವಿತೆ ಮತ್ತಿತರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Articles

ಕಾಡುವ ಕಥೆಗಳಿಗೆ ಹೃದಯವೀಣೆ ಮೀಟಿದಾಗ....

ಪ್ರತಿ ಕಥೆಯ ಅಂತರಭಾವ, ಅನುಭೂತಿ ನಿಮ್ಮ ಎದೆಯ ಕದ ತಟ್ಟಿ ಹೃದಯವನ್ನು ಆರ್ದ್ರಗೊಳಿಸುತ್ತದೆ. ಕಥಾ ಹಂದರ ಮತ್ತು ಪಾತ್ರಗಳೆಲ್ಲಾ ಜೀವಂತಿಕೆಯಿಂದ ನಮ್ಮನ್ನು ಕಾಡುವ ಅನುಭವವಾಗುವುದು ಸತ್ಯ. ಕಥೆ ಕಾಡಲೇಬೇಕು. ಸಾಹಿತಿ ಮತ್ತು ಸಾಹಿತ್ಯದ ನಿಜವಾದ ಆಶಯವೇ ಸಮಾಜವನ್ನು ಪರಿಕಿಸುವುದೇ ಆಗಿದೆ.

Read More...