Book Watchers

ನರೇಂದ್ರ ಪೈ

ಕನ್ನಡದ ಖ್ಯಾತ ವಿಮರ್ಶಕರಲ್ಲಿ ‘ನರೇಂದ್ರ ಪೈ’ ಅವರು ಒಬ್ಬರು. ಸಾಹಿತ್ಯ ಓದು - ಬರಹದಲ್ಲಿ ನಿರಂತರ ಅಧ್ಯಯನ ಮಾಡುವ ಅವರು ಎರಡು ಪುಸ್ತಕಗಳನ್ನು ರಚಿಸಿದ್ಧಾರೆ. ಅವರ ಹಲವಾರು ವಿಮರ್ಶಾ ಲೇಖನಗಳನ್ನು ಕನ್ನಡದ ದೈನಂದಿನ ಪತ್ರಿಕೆ, ಮಾಸಿಕ ಮ್ಯಾಗಸೈನ್‌ಗಳಲ್ಲಿ ಪ್ರಕಟಗೊಂಡಿವೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಪರೋಕ್ಷವಾಗಿ ಲೇಖಕರನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಈ ಸಲುವಾಗಿ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್‌ ತೆರೆದಿದ್ಧಾರೆ. ಅವರ ಎಲ್ಲಾ ವಿಮರ್ಶಾ ಲೇಖನಗಳನ್ನು ಇಲ್ಲಿ ಓದಬಹುದು.

Articles

ರುಲ್ಫೋನ ದುರ್ಬಲ ಅನುಕರಣೆ ‘ಹಾಣಾದಿ’

ಕಪಿಲ ಹುಮನಾಬಾದೆ ಅವರ ಮೊತ್ತಮೊದಲ ಕಾದಂಬರಿಯಿದು. ಸ್ಪಷ್ಟವಾಗಿಯೇ ನನಗೆ ಇಷ್ಟವಾಗಿಲ್ಲ. ಸುಮ್ಮನಿರಬಹುದು. ಆದರೆ ಬಾಳಾಸಾಹೇಬ ಲೋಕಾಪುರ, ಕೇಶವ ಮಳಗಿ, ಎಚ್ ಎಸ್ ರಾಘವೇಂದ್ರ ರಾವ್ ಮತ್ತು ರಘುನಾಥ ಚ ಹ ಅವರ ಪ್ರತಿಸ್ಪಂದನ ಗಮನಿಸಿದರೆ ನನಗೇಕೆ ಈ ಕಾದಂಬರಿ ಇಷ್ಟವಾಗಿಲ್ಲ ಎನ್ನುವುದನ್ನು ದಾಖಲಿಸದೇ ಇರುವುದು ತಪ್ಪಾಗುತ್ತದೆ ಎಂದು ಸ್ಪಷ್ಟವಾಗುತ್ತದೆ.

Read More...

ಬದುಕಿನ ಸೌಂದರ್ಯ `ದಯಾ....ನೀ| ಭವಾ.....ನೀ'

ಇಲ್ಲಿ ಕವಿ ಸಮಯವನ್ನು ಎರಡೂ ತರ ಓದಬಹುದು. ಕವಿಯ ಸಮಯಕ್ಕೆ ಒದಗಿ ಬರುವ ಪದಗಳೂ ಹೌದು, ಆ ಪದಗಳು ಕವಿಸಮಯವಾಗಿ ಬಿಡುವ ಕಷ್ಟವೂ ಹೌದು. ಉಳಿದುದೆಲ್ಲ ಮನಸ್ಸಲ್ಲಿ, ಸುಪ್ತಮನಸ್ಸಿನಲ್ಲಿ, ಚಿತ್ತದಲ್ಲಿ ನಡೆವ ಚಿತ್ರಚಿತ್ತಾರ. ಅವೂ ಕವಿಸಮಯವೇ, ಅವೂ ಕವಿಗೆ ಒದಗಿ ಬರುವ ರೂಪಕಗಳೇ, ಪ್ರತಿಮೆಗಳೇ. ಹುಡುಗಾಟಿಕೆ, ತೆವಲು ಎಲ್ಲವೂ ಕವಿಗೆ ದ್ರವ್ಯವೇ!

Read More...