Book Watchers

ಪ್ರವರ ಕೊಟ್ಟೂರು

ಪ್ರವರ ಕೊಟ್ಟೂರು ಅವರು ಬೆಂಗಳೂರಿನ ಖಾಸಗೀ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸತ್ತಿದ್ದಾರೆ. ಛಾಯಾಗ್ರಹಣದಲ್ಲಿ ಉತ್ಸಾಹ ಹೊಂದಿರುವ ಅವರು ತಮ್ಮ ಬಿಡುವಿನ ವೇಳೆಯನ್ನು ಅದಕ್ಕಾಗಿಯೇ ಮೀಸಲಿಡುತ್ತಾರೆ. ಕವಿ, ಛಯಾಗ್ರಹಕರಾದ ಅವರ ಹಲವಾರು ಕವಿತೆಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Articles

ಹೊಸ ಲೋಕದ 'ಹಾಣಾದಿ’

ಗತಕಾಲದ ಕಥೆಗಳನ್ನು ರೋಚಕವಾಗಿ ಹೇಳುತ್ತಾ ಹೇಳುತ್ತಾ ಗುಬ್ಬಿ ಆಯಿ ಪಕ್ಕದಲ್ಲೇ ಇದ್ದಂತೆ ಭಾಸವಾಗದೇ ಇರಲಾರದು. ಅವಳ ಬಗೆಗಿನ ಚಿಕ್ಕಪುಟ್ಟ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುವಲ್ಲಿ ಗೆಳೆಯ ಕಪಿಲ ವಹಿಸಿದ ಶ್ರದ್ಧೆ ನಿಜಕ್ಕೂ ಶ್ಲಾಘನೀಯ. ಕಾದಂಬರಿಯ ಕೊನೆಯಲ್ಲಿ ನಿಮಗೆ ಮೈ ಝುಂ ಎಂದೆನಿಸದಿದ್ದರೆ ಕೇಳಿ! ಏನೋ ಆಗಿಬಿಡುತ್ತದೆ ಅಂದುಕೊಂಡು ಓದಿ ಇನ್ನೇನೋ ತಿರುವು. ಅಬ್ಬಬ್ಬಾ ಅನ್ನಿಸದೇ ಇರದು.

Read More...

Magazine
With us

Top News
Exclusive
Top Events