Book Watchers

ಆರ್. ಜೆ. ಪ್ರದ್ಯುಮ್ನ ನರಹಳ್ಳಿ

ಆರ್. ಜೆ. ಪ್ರದ್ಯುಮ್ನ ನರಹಳ್ಳಿ ಅವರು ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಪ್ರಸ್ತುತ ಕನ್ನಡದ ಪ್ರಮುಖ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗಭೂಮಿ, ಮಿಮಿಕ್ರಿ, ಹಾಸ್ಯ, ನಿರೂಪಣೆ, ನಟನೆ, ಗಾಯನ, ಬರವಣಿಗೆ ಹಾಗೂ ಬ್ರಾಂಡಿಂಗ್ ಅವರ ಆಸಕ್ತಿಯ ಕ್ಷೇತ್ರಗಳು. ಬರಹಗಾರರಾದ ಅವರು ಟಾಕ್ ಬ್ಯಾಕ್ ಕೊಡುವವನಾಗಿ ಕಿಚ್ಚ ಸುದೀಪ್ ಅವರ ಜೊತೆ ಬಿಗ್ ಬಾಸ್ ಸೀಸನ್ 2ರಲ್ಲಿ ಮತ್ತು ರಮೇಶ್ ಅರವಿಂದ್ ಅವರ ಜೊತೆ ವೀಕೆಂಡ್ ವಿಥ್ ರಮೇಶ್ ಸೀಸನ್ 2ರಲ್ಲಿ ಕೆಲಸ ಮಾಡಿದ ಅನುಭವ ಅವರದ್ದು.

Articles

'ವರ್ಜಿನ್ ಮೋಹಿತೋ': ಸವಿದವರಿಗೆ ರುಚಿಕರ, ರಸಿಕರಿಗೆ ಪ್ರಿಯಕರ

ಒಟ್ಟಾರೆ ಮೋಹಿತೋ ಆರೋಗ್ಯಕರವೇ? ಎಲ್ಲಕ್ಕಿಂತ ವಿಭಿನ್ನವೇ? ಹಿಂದೆಂದೂ ಕಂಡು ಕೇಳರಿಯದ ಕಥೆಗಳೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ ಓದುವ ಬದಲು, ಹೆಚ್ಚು ಓದದೇ ಇರುವವರಿಗೂ ಇಷ್ಟವಾಗುವ ಆರಾಮದಾಯಕ ಅನುಭವಕ್ಕಾಗಿ ಒಮ್ಮೆ ಓದಿ ನೋಡಿ.

Read More...

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events