Book Watchers

ಸಚಿನ್ ಅಂಕೋಲ

ಸಚಿನ್ ಅಂಕೋಲಾ ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು, ಸದ್ಯ ವಾಸವಿರುವುದು ಉಡುಪಿಯಲ್ಲಿ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅವರು ಕವಿತೆ, ಕಥೆ, ವಿಮರ್ಶೆ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ. ವೃತ್ತಿ ಜೊತೆಗೆ ರಂಗಭೂಮಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ

Articles

" ತೇಲಿ ಬಿಟ್ಟ ಹೂ" ನಿಮ್ಮೆಲ್ಲರನ್ನು ತಲುಪಲಿ

ಕೆಲವು ಕೃತಿಗಳೇ ಹಾಗೆ ಓದಿ ಸುಮ್ಮನಿರಲಾಗುವುದಿಲ್ಲ ಅದರ ಕುರಿತು ಬರೆಯಲೇಬೇಕೆಂಬಂತೆ ಒತ್ತಾಸೆ ಸೃಷ್ಟಿಸುತ್ತವೆ. "ತೇಲಿ ಬಿಟ್ಟ ಹೂ" ಅನುಪಮಾ ಅವರ ಮೊದಲ ಕವನ ಸಂಕಲನ..ತುಂಬಾ ಸರಳ ಮುಖಪುಟ ಹೊಂದಿರುವ ಈ ಕೃತಿ ಅಷ್ಟೇ ಸರಳವಾದ ಆದರೆ ಆಪ್ತವಾದ ಕವಿತೆಗಳನ್ನು ಅದರಲ್ಲೂ ಮುಖ್ಯವಾಗಿ ಮಿಂಚಿನಂತಹ ಹನಿಗವನಗಳನ್ನು ಹೊತ್ತು ತಂದಿದೆ.. ಕವಿ ಈಡೀ ಸಂಕಲನದಲ್ಲಿ ಕಾಣುವ ಒಂದು ಮಗ್ಗಲಿನ ಹೊರತಾಗಿ ಕಾಣದ ಮತ್ತೊಂದು ಮಗ್ಗಲಿನೆಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ.

Read More...