Book Watchers

ಸಂಗಮೇಶ ಸಜ್ಜನ

ಸಂಗಮೇಶ ಸಜ್ಜನ ಅವರು ಮೂಲತಃ ಕಲಬುರ್ಗಿಯವರು, ಪ್ರಸ್ತುತ ಬೆಂಗಳೂರಿನ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು, ಸಾಹಿತ್ಯ ಬರವಣಿಗೆ, ಪುಸ್ತಕ ವಿಮರ್ಶಾ ಹವ್ಯಾಸವನ್ನು ಚಿಕ್ಕಂದಿನಿಂದಲೆ ರೂಢಿಸಿಕೊಂದ್ದ ಅವರ ಹಲವಾರು ಚುಟುಕು ಕವಿತೆ, ಬರಹಗಳು ಕನ್ನಡದ ಹಲವಾರು ನಿಯತಕಲಿಕೆ, ಪತ್ರಿಕೆಯಲ್ಲಿ ಪ್ರಕಟವಾಗಿವೆ.

Articles

ದಾಸ್ತೋವ್ ಸ್ಕಿಯ ಅನಾವರಣ ‘ಅಧೋಲೋಕದ ಟಿಪ್ಪಣಿಗಳು’

"ಬುದ್ಧನ ಕುತ್ತಿಗೆ ಪಟ್ಟಿ ಹಿಡಿದು, ಅವನ ತುಟಿಗೆ ಬಲವಾಗಿ ಮುತ್ತಿಟ್ಟು, 'ನಿನ್ನ ಸಿದ್ಧಾಂತ ಶುದ್ಧ ಸತ್ಯ' ಎಂದು ಹೇಳುವ ಛಾತಿ ಇರುವುದು ದಾಸ್ತೋವ್ ಸ್ಕಿಗೆ ಮಾತ್ರ".

Read More...

ತೀರದ ತಲ್ಲಣಗಳ ಅಭಿವ್ಯಕ್ತಿ

ಒಂದೊಂದು ಕಥೆಯು ಅಲ್ಲಿನ ಜನಮನಗಳ ಬದುಕಿನ ಸ್ಥಿತಿ ಮತ್ತೆ ಅಲ್ಲಿನ ಪರಿಸರದ ಮುಖವಾಡವನ್ನೊಳಗೊಂಡ ಕಥಾ ಸಂಕಲನ, ಮತ್ತೆ ಪ್ರತಿಯೊಂದು ಕಥೆಯಲ್ಲಿಯೂ ಪ್ರತಿಯೊಂದು ಪಾತ್ರಗಳು ಅದರದ್ದೇ ಆದ ಭಾವವನ್ನು ನಮ್ಮ ಕಣ್ಣೆದುರಿಗೆ ಬರುವುದರಲ್ಲಿ ಬೇರೆ ಮಾತಿಲ್ಲ, ಭಟ್ಟರ ಕಥೆಗಳನ್ನೋದುತ್ತಾ ಹೋದಾಗ ದೃಢ ವಿಶ್ವಾಸದ ಕಥೆಗಾರರು ಅಂತ ಅನಿಸುತ್ತದೆ.

Read More...