Book Watchers

ಸೌಮ್ಯ ಪಿ.

ಕವಿ ಸೌಮ್ಯ ಪಿ. ಅವರು 'ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಸಣ್ಣಕತೆಗಳು' ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಗಾಗಿ ಅಧ್ಯಯನ ಮಾಡುತ್ತಿದ್ಧಾರೆ. ಉದಯವಾಣಿ, ಹೊಸದಿಗಂತ, ಮಯೂರ, ಹೊರನಾಡ ಕನ್ನಡಿಗ, ಸಂಕ್ರಮಣ, ಸಂಕ್ರಾಂತಿ ಮುಂತಾದ ಪತ್ರಿಕೆಗಳಲ್ಲಿ ಸೃಜನಶೀಲ ಬರಹಗಳು ಮತ್ತು ವಿಮರ್ಶೆಗಳು ಪ್ರಕಟವಾಗಿವೆ. 'ಸಂಚಯ' ವಿಮರ್ಶಾ ಸ್ಪರ್ಧೆಯಲ್ಲಿ, ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ಧಾರೆ.

Articles

ಗ್ರಾಮೀಣ - ಜಾಗತೀಕರಣದ ಬಿಂಬ ‘ಪಕ್ಕಿ ಹಳ್ಳದ ಹಾದಿಗುಂಟ’

ಗ್ರಾಮೀಣ ಇಲ್ಲವೇ ಪ್ರಾದೇಶಿಕ ಜಗತ್ತನ್ನು ಆವರಿಸಿಕೊಳ್ಳುವ ಜಾಗತೀಕರಣವು ಬದುಕಿನ ವಿವಿಧ ಪಲ್ಲಟಗಳಿಗೆ ಹೇಗೆ ಕಾರಣ ಆಗಿವೆ ಎನ್ನುವುದನ್ನು ಮುಖ್ಯ ವಾಹಿನಿಯಲ್ಲಿ ಚಿತ್ರಿಸುವ ಕಾದಂಬರಿಯು ಇದರೊಂದಿಗೆ ವಿವಿಧ ಹೋರಾಟಗಳನ್ನು, ಎಂಡೋಸಲ್ಫಾನ್ ದುರಂತವನ್ನು,ವಿವಿಧ ಸಿದ್ದಾಂತಗಳನ್ನೂ ,ಜಾತೀಯತೆಯನ್ನೂ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಕಟ್ಟಿಕೊಡುತ್ತದೆ.

Read More...