Book Watchers

ಶ್ರೀದೇವಿ ಕೆರೆಮನೆ

ಕವಯತ್ರಿ ಶ್ರೀದೇವಿ ಕೆರೆಮನೆ ಮೂಲತಃ ಅಂಕೋಲಾದವರು. ಈಗ ಕಾರವಾರದ ಚಿತ್ತಾಕ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಒಟ್ಟು ಹತ್ತು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.

Articles

ಲಕ್ಷ್ಮಣ ಕೌಂಟೆ ಅವರ ಮಹಾ ಜಂಗಮ..

ಅಲ್ಲಮನ ಕುರಿತಾದ ಬಹಳಷ್ಟು ವಿಷಯಗಳು ಇಲ್ಲಿ ತುಂಬಾ ಚೆನ್ನಾಗಿ ನಿರೂಪಿತವಾಗಿದೆ. ಅರ್ಧಂಬರ್ಧ ತಿಳಿದಿದ್ದ ಅನಿಮಿಷದೇವರ ಕಥಾನಕದ ಪೂರ್ಣ ಪರಿಚಯ ಇಲ್ಲಿದೆ. ಈ ಪುಸ್ತಕದ ಗಮನಿಸಬೇಕಾದ ಅಂಶ ಎಂದರೆ ಭಾಷಾಬಳಕೆ.

Read More...

Magazine
With us

Top News
Exclusive
Top Events