Book Watchers

ಶ್ರೀಧರ್ ಬನವಾಸಿ

‘ಫಕೀರ್’ ಎಂಬ ಅಂಕಿತದಲ್ಲಿ ಗುರುತಿಸಿಕೊಂಡಿರುವ ಶ್ರೀಧರ್ ಬನವಾಸಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯವರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ’ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ’ಬೇರು’ ಪುಸ್ತಕಗಳ ಮೂಲಕ ಗುರುತಿಸಿಕೊಂಡಿದ್ದಾರೆ.

Articles

ಕೇದಿಗೆಯ ಕಂಪು : ಪ್ರಕೃತಿ ಕಾವ್ಯದ ಕುರಿತ ಆಲೋಚನಾ ಲಹರಿ.....

ಕವಿತೆಗಳಲ್ಲಿ ಜಿಲ್ಲೆಯ ಮಣ್ಣಿನ ವಾಸನೆ, ಜನಪದ ಸತ್ವ, ಅಂಕೋಲಾ-ಹೊನ್ನಾವರ ಸುತ್ತಲಿನ ಭಾಷೆಯ ಸೊಗಡು, ಹಸಿರು ಸೊಬಗಿನ ಆಂತರಿಕ ಮಾರ್ದವತೆ, ಹುಡುಕಾಟ, ವಿಸ್ಮಯ, ಪ್ರಕೃತಿ ಜೊತೆಗಿನ ಸಂವಾದ ಹೀಗೆ ಕವಿತೆಗಳ ಒಘದಲ್ಲಿ ತಾನು ಕಂಡ ಎಲ್ಲ ಅಂತಃಸತ್ವವನ್ನು ಗ್ರಹಿಸಿ ನಾಯಕರ ಸಮರ್ಥ ಕಾವ್ಯ ನೋಟವನ್ನೂ ಅವರ ಜೀವನ ಚರಿತ್ರೆಯನ್ನು ಪರಿಚಯಸಿದ್ದಾರೆ.

Read More...