Book Watchers

ಸುಧಾ ಅಡುಕಳ

ಸುಧಾ ಅಡುಕಳ ಅವರು ಮೂಲತಃ ಉಡುಪಿಯವರು. ಅವಧಿ ಸೇರಿದಂತೆ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಸುಧಾ ಅವರು 'ಬಕುಲದ ಬಾಗಿಲಿನಿಂದ' ಎಂಬ ಲೇಖನ ಸಂಕಲನವನ್ನು ಪ್ರಕಟಿಸಿದ್ದಾರೆ.

Articles

ಹೆಣ್ಣಿನ ನೈಜ ಕಥನಗಳ ‘ವಿಮುಕ್ತೆ’

“ಸಾಫಲ್ಯಕ್ಕೆ ಅರ್ಥವು ಗಂಡಸಿನ ಸಾಂಗತ್ಯದಲ್ಲಿ ಇಲ್ಲವೆಂದು ಗ್ರಹಿಸಿದ್ದೇನೆ ಸೀತಾ. ಅದು ಅರಿವಾದ ಮೇಲೆಯೇ ನನಗೆ ಈತನೊಂದಿಗೆ ನಂಟು ಬೆಳೆದಿದೆ.” - ಶೂರ್ಪನಖಿ “ಸತ್ಯ ಎಂದೂ ಒಂದೇ ರೀತಿ ಇರುವುದಿಲ್ಲವೆಂದು, ನಿರಂತರ ಬದಲಾಗುತ್ತಾ ಇರುತ್ತದೆ ಎಂದು ತಿಳಿದುಕೊಳ್ಳುವುದೇ ನಾನು ಸಂಪಾದಿಸಿದ ಜ್ಞಾನ.” - ಅಹಲ್ಯೆ

Read More...

Magazine
With us

Top News
Exclusive
Top Events