Back To Top

ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ… | ರಾಧಿಕಾ

ಕೆಟ್ಟದನ್ನು ಕಂಡಾಗ ನನಗನಿಸಿತು ಕೆಟ್ಟದ್ದಿದು ಒಳ್ಳೆಯದ್ದನ್ನು  ಕಂಡಾಗ  ನನಗನಿಸಿತು ಒಳ್ಳೆಯದಿದು ಕನಸನ್ನು ಅರಿತಾಗ ಕಾಲ್ಪನಿಕವಿದು ನಿಜ ಮನಸನ್ನು ಅರಿತಾಗ ಎಂಥಹ ಅದ್ಭುತವದು . – ರಾಧಿಕಾ ಬಿ.ಎ.ಜೆ.ಎಸ್.ಎಸ್. ಮಹಿಳಾ ಕಾಲೇಜು, ರಾಣೆಬೆನ್ನೂರು
ಆ ದಿನಗಳು.. | ಕೆ. ರಹಿಮಾನಸಾಬ ನದಾಪ್

ಆ ದಿನಗಳು.. | ಕೆ. ರಹಿಮಾನಸಾಬ ನದಾಪ್

ಆ ದಿನಗಳು..! ಕಳೆದ ಆ ಸುಂದರ ದಿನಗಳು ಉಳಿದ ಪ್ರತಿಕ್ಷಣ ಬಾಲ್ಯದ ನೆನಪು ಸಳೆದ ತಾಯಿಯನ್ನು ತುಂಬಾ ಕಾಡಿದ ನಳನಳಿಸುವ ಬದುಕು ಕೊಟ್ಟಿರುವುದು.. ಅದಕೆ.. ಆ.. ದಿನಗಳ ಮರೆಯಲಾಗದು..!! ಬಣ್ಣದ ಕನಸಿನ ಬಾಲ್ಯದ ಸ್ನೇಹಿತರೊಂದಿಗೆ ಹಣ್ಣು ಹಂಪಲುಗಳನ್ನು ಕದ್ದು ಕದ್ದು ತಿನ್ನುವ
ನಾ ಗೀಚುವೆ | ಈಧ್ಯ ದೇವ (ದರ್ಶನ್ ಎ.ಎನ್)

ನಾ ಗೀಚುವೆ | ಈಧ್ಯ ದೇವ (ದರ್ಶನ್ ಎ.ಎನ್)

“ನಾ ಗೀಚುವೆ, ಬರೆಯುವೆ, ಪ್ರತಿ ಪುಟವೂ ನಿನ್ನನೇ.. ನೀ ನುಡಿಯುವೆ, ಸೆಳೆಯುವೆ, ಆಲಾಪದಿಂದಲೇ.. ಕತ್ತಲೆಯು ಬೆಳಕಾಯಿತು, ನೀ ಬಂದೆಯಾ? ಚಂದಿರನ ಸೋಬಾನವು, ನೀನಾದೆಯಾ? ಸಾಧ್ಯವಿದು, ನನ್ನಯ ವಾಸ್ತವವು, ನಿನ್ನದೇ ಕನಸಲಿ ಕಳೆದಿಹುದು, ನಿನ್ನಿಂದಲೇ.. || ನಾ ಗೀಚುವೆ || ಮತ್ತದೇ ಆಲಾಪನೆ,
ಛಲ | ಪೂಜಾ ಹಣಮಂತ ಸುಣಗಾರ

ಛಲ | ಪೂಜಾ ಹಣಮಂತ ಸುಣಗಾರ

ನಡೆ ಮುಂದೆ ನಡೆ ಮುಂದೆ ಕಷ್ಟವ ಸಹಿಸಿ ಸಾಗು ಮುಂದೆ ಸಾಗಬೇಕು ನೀ ಕುಗ್ಗದೆ ಸನ್ಮಾನಿಸುವರು ನಿನಗೆ ತಿಳಿಯದೆ. ಜಗತ್ ಹಿಂದೆ ಸಾಗುತಿಹುದು ಬದುಕು ಸಾಧನೆಯ ಗುಟ್ಟನ್ನು ನೀ ಕೆಣಕು ಜಗತ್ತಿನಲ್ಲಿ ಉಳಿವುದು ನಿನ್ನ ಗುರುತು ನಗುತಿರು ನೀ ನೋವ ಮರೆತು.
ಕಣ್ಣಿಗೆ ಕಾಣಿಸಿದ್ದು | ರಾಧಿಕಾ ಹನುಮಂತಪ್ಪ ಬಂಡಿವಡ್ಡರ

ಕಣ್ಣಿಗೆ ಕಾಣಿಸಿದ್ದು | ರಾಧಿಕಾ ಹನುಮಂತಪ್ಪ ಬಂಡಿವಡ್ಡರ

“ಕಣ್ಣಿಗೆ ಕಾಣಿಸಿದ್ದು ನಿಜ ಎಂದು ಕೊಂಡರೆ ದಡ್ಡತನ” “ಬಯಸಿದ್ದೆಲಾ ಸಿಗಲಾರದು ಎಂದುಕೊಂಡರೆ ಮೂರ್ಖತನ” ಕನಸೆಲ್ಲಾ ಸಮಯ ಬಂದಾಗ ನನಸಾಗುತ್ತದೆ ಅಂದುಕೊಂಡರೆ ಮುಟ್ಟಾಳತನ” “ನೋಡಿದೆಲ್ಲ ಬಯಸುವುದು ನಮ್ಮ ಒಳಮನ” “ತಿಳಿದೂ ತಾಳಿಕೊಂಡು ಬದುಕಿದರೆ ಅದುವೆ ಅಸಮಧಾನ” “ಯಾರು ಏನೊ ಅದರೇನು ನಗುತ್ತಿದ್ದರೆ ಸಾಕು
ಕನ್ನಡತಿ…❤️💛 | ಪೂಜಾ ಹಣಮಂತ ಸುಣಗಾರ

ಕನ್ನಡತಿ…❤️💛 | ಪೂಜಾ ಹಣಮಂತ ಸುಣಗಾರ

ಮಾತಾಡಿದ್ರೆ ಹೋಯ್ತು ಮುತ್ತು ಒಡಿದ್ರೆ ಹೋಯ್ತು ಕನ್ನಡ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಅವ್ರ್ ಜೀವಾನೇ ಹೋಯ್ತು….! -ಪೂಜಾ ಹಣಮಂತ ಸುಣಗಾರ