Back To Top

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

ನಗರದ ಬದುಕದೆಷ್ಟು ವಿಚಿತ್ರ ಎನಿಸುತ್ತದೆ. ನಿತ್ಯ ದುಡಿಮೆ, ತಿಂಗಳ ದುಡಿಮೆ, ಕ್ಷಣದ ದುಡಿಮೆ ಹೀಗೆ ಭಿನ್ನ ರೀತಿಯಲ್ಲಿ ಕೂಳು ಹುಟ್ಟಿಸಿಕೊಳ್ಳುವ ಜನ ಇಲ್ಲಿ ಕಾಣಸಿಗುತ್ತಾರೆ. ಇದರಲ್ಲಿ ಕೆಲವರದ್ದು ಕಾಣಲು ವರ್ಣಮಯ ಬದುಕು, ಆದರೆ ನಿಜದಲ್ಲಿ ಕಪ್ಪು- ಬಿಳುಪಾಗಿರುತ್ತದೆ. ಇಂತಹದರಲ್ಲಿ ಬೀದಿ ವ್ಯಾಪಾರಿಗಳು ಬಹುತೇಕ ನಿರಾಕರಣೆಗಳ ನಡುವೆಯೂ ನಗುನಗುತ್ತಲೇ ತಮ್ಮ
ನೇಸರನ ಚಿತ್ತಾರಕ್ಕೆ ಆಗಸವೇ ಕ್ಯಾನ್ವಾಸ್‌ | ಈಶ ಎಸ್‌ ಪಿ

ನೇಸರನ ಚಿತ್ತಾರಕ್ಕೆ ಆಗಸವೇ ಕ್ಯಾನ್ವಾಸ್‌ | ಈಶ ಎಸ್‌ ಪಿ

ವಿಜ್ಞಾನದ ಪ್ರಕಾರ ಬೆಳಕಿನ ವಕ್ರೀಭವನ ಕ್ರೀಯೆಯಿಂದ ಸೂರ್ಯ ರಶ್ಮಿ ನೀರಿನ ಹನಿಗಳನ್ನು ಪ್ರವೇಶಿಸಿ ಸಾಗುವಾಗ ಸಪ್ತ ವರ್ಣಗಳನು ಹೊರಹೊಮ್ಮಿಸುತ್ತದೆ. ಇದು ಐದು ಆರನೇ ತರಗತಿಯಲ್ಲಿ ಪಠ್ಯದಲ್ಲಿ ನಾವು ಓದಿರುತ್ತೇವೆ. ಆದರೆ, ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗಲೆಲ್ಲಾ ಅಚ್ಚರಿ ಮತ್ತು ಬೆರಗುಗಣ್ಣಿನ ನೋಡುತ್ತೇವೆ. ಇದು ಕಾಮನಬಿಲ್ಲಿನ ಕಥೆ ಆದರೆ ಇನ್ನು ಸೂರ್ಯಾಸ್ತ
ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ. – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಣದಲ್ಲೇ ಮನುಷ್ಯನನ್ನು ಅಳೆಯುವ ಸಮಾಜದಲ್ಲಿ, ಹಸಿರು ಸಿರಿ ಒಲಿಸಿಕೊಂಡ ರೈತನ ಗೆಲುವಿನ ಮುಖದ ಛಾಯಾ ಸೆರೆ. ಇದು ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ
ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್‌ ಗೊಲಾನ್‌

ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್‌ ಗೊಲಾನ್‌

ರಾಷ್ಟ್ರ ಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಮನೆ ಇಲ್ಲಿ ಕಾಣುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಇದೀಗ ಸ್ಮಾರಕವಾಗಿದೆ. ಪ್ರವಾಸಿ ತಾಣವಾಗಿರುವ ಕವಿಮನೆಯ ಜೊತೆಯಲ್ಲಿ ಕೃಷಿ ಪರಿಕರಗಳ ವಸ್ತು ಸಂಗ್ರಹಾಲಯ, ಕವಿಶೈಲ, ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಕಾಣಸಿಗುತ್ತದೆ. ಮಲೆನಾಡಿನ ತಂಪು ವಾತಾವರಣದಲ್ಲಿ ಕುಳಿತು ಹಕ್ಕಿಳ ಗುಂಪು
ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್‌

ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ | ಶರಣ್‌

1) ಕತ್ತಲ ಸೀಳಿ ಬೆಳಕಿನ ಬೆಡಗು ಹೊತ್ತು ತರುತ್ತಿರುವ ನೇಸರ ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು; ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು…. ಹೀಗೆ ಮುಂದುವರೆಯುತ್ತದೆ ಪಂಜೆ ಮಂಗೇಶರಾಯರ ಉದಯರಾಗ
ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌. ವಿ

ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್‌.

ಹಚ್ಚಹಸುರಿನ ಮಲೆನಾಡ ತಪ್ಪಲಿನಲ್ಲಿ ಈ ಐತಿಹಾಸಿಕ ದೇವಾಲಯ ಇದೆ. ಚಿಕ್ಕಮಗಳೂರಿನ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ಅಥವಾ ದ್ವಾದಶ ರಾಶಿ ಮಂಟಪ ಎಂದೂ ಕರೆಯಲಾಗುತ್ತದೆ. 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ನಂತರ ದೇಶ ಸಂಚಾರ ಕೈಗೊಂಡ ಶಂಕರರು ಬದರಿ,