Back To Top

ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.

ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.

ರೈಲ್ವೇ ಗೇಟ್‌ ಬಳಿ ತೆರೆದುಕೊಂಡ ಸ್ವಾರಸ್ಯ ಕಥನ ಇದು. ಆ ವೃದ್ಧನ ಇಂಗ್ಲೀಷ್‌ ಪೇಪರ್‌ ಓದುವ ಉತ್ಸಾಹ, ಅದರ ಬಗ್ಗೆ ಆಕೆಯಲ್ಲಿ ಉದ್ಭವಿಸಿದ ಪ್ರಶ್ನೆ ನಿಮಗೂ ಕಾಡಿದರೆ ಅಚ್ಚರಿ ಏನಿಲ್ಲ. ಓದಿ ಅಭಿಪ್ರಾಯ ಕಮೆಂಟ್‌ ಮಾಡಿ.. “ಅಪ್ಪ! ಬೇಗ, ಬೇಗ, ಬೇಗ ನಡಿ, ಗೇಟ್ ಹಾಕ್ತಿದ್ದಾರೇ.” ರೈಲು ಬರಲಿದೆ ಗೇಟ್ ಮುಚ್ಚಲಾಗುತ್ತೆ ಎಂಬ ಎಚ್ಚರಿಕೆಯ ಶಬ್ದ
ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ, ನೂರಾರು ಎಕರೆ ಹೊಲ, ಗದ್ದೆ, ತೋಟ, ಐದಾರು ಕಾರ್ಖಾನೆ ಹೀಗೆ ಹರಡಿತ್ತು ಅವನ ಸಾಮ್ರಾಜ್ಯ. ಬಡತನದಿಂದ ಪರಿಶ್ರಮವಹಿಸಿ ಜೀವನದಲ್ಲಿ ಈ ಸ್ಥಿತಿ ತಲುಪಿದವ. ಬೆವರಿನ ಬೆಲೆ ಚೆನ್ನಾಗಿ ಬಲ್ಲವ. ಖುದ್ದು ತನ್ನ ವಾಹನದಲ್ಲಿ ತೆರಳಿ ಎಲ್ಲವನ್ನು ಉಸ್ತುವಾರಿ ನೋಡಿಕೊಳ್ಳುವವ, ವರಮಾನ ಚೆನ್ನಾಗಿಯೇ ಇತ್ತು. ಆ ವ್ಯಕ್ತಿಗೆ ಒಬ್ಬನೇ ಮಗ.
ಸುಂದರಿಗೆ ಸ್ವಪ್ನದಲ್ಲಿ ಕಾಡಿದ ಬದುಕಿನ ರಹಸ್ಯ | ಶಿಲ್ಪ. ಬಿ

ಸುಂದರಿಗೆ ಸ್ವಪ್ನದಲ್ಲಿ ಕಾಡಿದ ಬದುಕಿನ ರಹಸ್ಯ | ಶಿಲ್ಪ. ಬಿ

ಆ ಕೀಕೀ ಕೀ ಎಂಬ ಶಬ್ದದ ನಡುವೆ, ಒಂದು ದೊಡ್ಡ ದಿಗ್ಬಂಧನದಂತೆ ಕಾಣುತ್ತ ಎಲ್ಲರ ಕೋಪವನ್ನು ನೆತ್ತಿಗೇರಿಸುತ್ತಿದ್ದ ಆ ಭಯಂಕರ ಟ್ರಾಫಿಕ್ ಜಾಮು. ಅದರ ನಡುವೆಯೂ ಆರಾಧ್ಯ ದೂರದಲ್ಲಿದ್ದ ಆ ಒಂದು ಆಟೊವನ್ನು ದಿಟ್ಟಿಸುತ್ತ ನೋಡುತ್ತಿದ್ದಳು. ಪದಗಳ ನಡುವೆ ಒಂದು ಸುಮಧುರ ಬಂಧವನ್ನು ರೂಪಿಸಿ ರಚಿಸಿದ್ದ, ಆಟೊ ಹಿಂದಿದ್ದ ಆ ಒಂದು ಸುಂದರ ಕವನ ಅವಳ
ಮುಂಗೋಪ ಕಲಿಸಿದ ಪಾಠ | ಅಂಕಿತ

ಮುಂಗೋಪ ಕಲಿಸಿದ ಪಾಠ | ಅಂಕಿತ

“ಇವತ್ಯಾಕೋ ದಿನವೇ ಸರಿ ಇಲ್ಲ ಮಾರ್ರೆ” ಎನ್ನುತ್ತಾ ರಾಜ್ ಮೊಬೈಲ್ ಸೈಡಿಗಿಟ್ಟ. “ಎಂಥ ಸಾವು ಮಾರ್ರೆ. ಒಂದೆರಡು ಗೇಮ್ ಸೋಲುವುದು ಪರ್ವಾಗಿಲ್ಲ. ಇದು ಆಡಿದ ಎಲ್ಲಾ ಗೇಮ್ ಗೋವಿಂದ ಆಯ್ತು ಕರ್ಮ” ವಟಗುಟ್ಟಿದ. ರಾಜ್‌ನಿಗೆ ಪಬ್ಜಿ ಆಡುವುದು ಒಂದು ಚಟ. ದಿನದ ಇಪ್ಪತನಾಲ್ಕು ಗಂಟೆ ಬೇಕಾದರೂ ಆಡಬಲ್ಲ. ಆದರೆ ಮನೆಯಲ್ಲಿರುವವರದ್ದು ಕಿರಿಕಿರಿ. ಅಪ್ಪ ರಾಜನ ಕೈಯಲ್ಲಿ
ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಅದು ಮಳೆಗಾಲದ ಸಂಜೆ. ಆ ದಿನ ಮುಂಜಾನೆಯಿಂದಲೇ ಮಳೆ ಹನಿಗಳ ಸದ್ದು ಮನೆ ಸುತ್ತಲೂ ನೆಟ್ಟಿದ್ದ ಹೂ ಗಿಡಗಳ ಮೇಲೆ ಬಿದ್ದು ಇನ್ನಷ್ಟು ಜೋರಾಗಿ ಕೇಳ್ತಾ ಇತ್ತು. ಮಧ್ಯಾಹ್ನದಿಂದಲೇ ಪುಸ್ತಕ ಬದಿಗಿಟ್ಟು ಇಯರ್‌ ಫೋನ್‌ ಕಿವಿಗೆ ಹಾಕ್ಕೊಂಡು ನೆಲದಲ್ಲಿ ಕೂತು ಕಣ್ಣು ಮುಚ್ಚಿ ಗೋಡೆಗೆ ಒರಗಿ ‘ಈ ಸಂಜೆ ಯಾಕೋ…ʼ ಹಾಡನ್ನ ಕೇಳುತ್ತಿದ್ದೆ. ಕೇಳುತ್ತಿದ್ದ ಹಾಡು
ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಕನ್ನಡ ಯಾವುದು, ಸರಿ ಕನ್ನಡದ ಯಾವುದು | ಶಿಲ್ಪ. ಬಿ

ಅಮ್ಮ– ಶಿವು….ಬಾ ಇಲ್ಲಿ ಶಿವು– ಏನಮ್ಮ ಅಮ್ಮ– ಶಿವು ಸ್ವಲ್ಪ ಅಂಗಡಿ ಹತ್ತಿರ ವ್ಯಾಪಾರ ನೋಡ್ಕೊಳ್ಳೊ… ನಾನು ಅಪ್ಪನಿಗೆ ತಿಂಡಿ ಮಾಡಿಟ್ಟು ಬೇಗ ಬರ್ತೀನಿ.. ಗ್ರಾಹಕ– ಹೆಂಗೆ ಟೊಮಾಟೊ. ಶಿವು– ಹಾ…. ಅರ್ಥ ಆಗಲಿಲ್ಲ.. ಗ್ರಾಹಕ– ಟೊಮಾಟೊ ಹೆಂಗಪ್ಪ ಶಿವು– ಆ.. ಟೊಮಾಟೊ ನಾ.. ಹೂ.. ಚೆನ್ನಾಗಿದೆ. ಬೆಳಗ್ಗೆನೆ ಅಪ್ಪ ಮಾರ್ಕೆಟಿಂದ ಫ್ರೆಷಾಗೆ ತಂದದ್ದು. ಗ್ರಾಹಕ–