Back To Top

ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ, ನೂರಾರು ಎಕರೆ ಹೊಲ, ಗದ್ದೆ, ತೋಟ, ಐದಾರು ಕಾರ್ಖಾನೆ ಹೀಗೆ ಹರಡಿತ್ತು ಅವನ ಸಾಮ್ರಾಜ್ಯ. ಬಡತನದಿಂದ ಪರಿಶ್ರಮವಹಿಸಿ ಜೀವನದಲ್ಲಿ ಈ ಸ್ಥಿತಿ ತಲುಪಿದವ. ಬೆವರಿನ ಬೆಲೆ ಚೆನ್ನಾಗಿ ಬಲ್ಲವ. ಖುದ್ದು ತನ್ನ ವಾಹನದಲ್ಲಿ ತೆರಳಿ ಎಲ್ಲವನ್ನು ಉಸ್ತುವಾರಿ ನೋಡಿಕೊಳ್ಳುವವ, ವರಮಾನ ಚೆನ್ನಾಗಿಯೇ ಇತ್ತು. ಆ ವ್ಯಕ್ತಿಗೆ ಒಬ್ಬನೇ ಮಗ.
  • 177
  • 0
  • 0
ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಒಮ್ಮೆ ನಕ್ಕು ಬಿಡಿ ಹಾಗೆ ಓದಿ ಬಿಡಿ ಸಾಕು | ಸಿಂಚನ ಜೈನ್‌

ಮನಸ್ಸು ಶೂನ್ಯವಾಗಿದ್ದರೂ ನಗುತ್ತದೆ. ಮನಸ್ಸಿನಿಂದ ನಕ್ಕಾಗ ನಾವು ಹುದ್ದೆ, ಸ್ಥಾನ-ಮಾನ, ಗೌರವ ಹೀಗೇ ಯಾವುದನ್ನೂ ನೋಡುವುದಿಲ್ಲ. ಮುಕ್ತವಾಗಿ ನಮ್ಮ ಜಗತ್ತಿನಲ್ಲಿ ನಾವು ಕಳೆದು ಹೋಗುತ್ತೇವೆ. ನಗು ಎನ್ನುವುದು ಎಷ್ಟು ವಿಚಿತ್ರ ಎಂದ್ರೆ. ಸುಮ್ಮ ಸುಮ್ಮನೇ ನಕ್ಕರೆ ಅವನನ್ನ ಹುಚ್ಚಾ ಅಂತಾರೆ. ಆದರೆ ಹುಚ್ಚನ್ನು ಸಹ ಗುಣ ಮಾಡುವ ಶಕ್ತಿ ಈ ನಗುವಿಗೆ ಇದೆ. ಗುಂಡಪ್ಪ ಅವರು
  • 380
  • 0
  • 0
ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಮಗುವಿಗೂ ತನ್ನದೇ ಆದ ಬದುಕಿದೆ, ಬದುಕಲು ಬಿಡಿ | ಸಿಂಚನ ಜೈನ್

ಬಾಲ್ಯ ಆಹಾ..! ಎಷ್ಟು ಸುಮಧುರ ಪದವಿದು. ಬಾಲ್ಯ ಎಂದೊಡನೆ ಮನವು ಸ್ವಚ್ಛಂದ ಹಕ್ಕಿಯಂತೆ ಆನಂದದ ಬಾನಿನಲ್ಲಿ ಹಾರಾಡತೊಡಗುತ್ತದೆ. ಯಾವುದೇ ಕಟ್ಟುಪಾಡುಗಳ ಬಂಧನವಿರದ, ಜವಾಬ್ದಾರಿಗಳ ಮಣಭಾರವಿರದ ಅತಿ ಹಗುರಾದ ಅನುಭೂತಿಯೊಂದು ಮನದೊಳಗೆ ಹಾದು ಹೋಗುತ್ತದೆ. ಆಟ, ತುಂಟಾಟಗಳ ನವಿರಾದ ಸವಿನೆನಪುಗಳ ಸಿಹಿ ಬುತ್ತಿ ಬಿಚ್ಚಿಕೊಳ್ಳುತ್ತದೆ. ಇವೆಲ್ಲವೂ ನಮ್ಮ ತಲೆಮಾರಿನವರ ಬಾಲ್ಯಕ್ಕಷ್ಟೇ ಅನ್ವಯ ಎಂಬುದು ವಿಷಾದನೀಯ. ಏಕೆಂದರೆ ಇಂದಿನ
  • 369
  • 0
  • 1
ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

ನೀ ಬೆಳೆ ಮಗುವೇ ನೀ ಬೆಳೆ ನೀ ಬೆಳಕಾಗು ಮಗುವೇ ನೀ ಮಹಾವೀರನಾಗು ನೀ ಬ್ರಹ್ಮನಾಗು ನೀ ಯೇಸುವಾಗು ಮಗುವೇ ಅಲ್ಲನಾಗು ಬಾಳ ಕಾಳಗ ಗೆದ್ದ ಗೊಮ್ಮಟದಲಿನಿಂತ ಗೊಮ್ಮಟೇಶ್ವರನಾಗು ದಶದಿಕ್ಕು ವ್ಯಾಪಿಸಲಿ ನಿನ್ನ ದೀರ್ಘ ಬಾಹು ಸಪ್ತ ಪಾತಾಳವನು ನೀ ದಾಟು ನಿನಗೆ ನೀನೇ ಸಾಟಿಯು ಇನ್ನಿಲ್ಲ ಮುನ್ನಿಲ್ಲ ಎಂಬಂತೆ ನೀ ಬೆಳೆ ನೀ ಬೆಳಕಾಗು
  • 343
  • 0
  • 1