About the Author

ಲೇಖಕ ಎ.ಆರ್.ಹೆಗ್ಗನದೊಡ್ಡಿ ಅವರು ಸಿಂದಗಿಯ ಎಚ್, ಜಿ, ಕಾಲೇಜನಲ್ಲಿ 25 ವರ್ಷಗಳಿಂದ ಶಿಕ್ಷಣಶಾಸ್ತ್ರ ಉಪನ್ಯಾಸಕರಾಗಿ, ನಂತರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವೇಕ ಪ್ರಕಾಶನ ಸ್ಥಾಪಿಸಿ, ಶೈಕ್ಷಣಿಕ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ರಾಜ್ಯೋತ್ಪಾನ ಬಳಗದ ತಾಲೂಕು ಸಂಚಾಲಕರಾಗಿ, ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದಾರೆ. 

ಕೃತಿಗಳು: ಸರಳ ಸಜ್ಜನಿಕೆಯ ರಾಜಕಾರಣಿ ಎಂ.ಸಿ. ಮನಗೂಳಿ

ಎ. ಆರ್. ಹೆಗ್ಗನದೊಡ್ಡಿ