About the Author

ಯುವ ಕವಿ ಅಭಯ್‌ ತೇಜಸ್‌ ಜನಿಸಿದ್ದು 2000 ಏಪ್ರಿಲ್‌ 19ರಂದು. ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಗವಿಮಠ ಇವರ ಹುಟ್ಟೂರು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಥಮ ಬಿ.ಕಾಂ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ಅರಳುವ ಹೂವುಗಳೆ. 

ಅಭಯ್‌ ತೇಜಸ್

(19 Apr 2000)