About the Author

ಲೇಖಕ ಅಜಿತ್ ಹನುಮಕ್ಕನವರ್ ಅವರು ಧಾರವಾಡದ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣ ಪೂರ್ಣಗೊಳಿಸಿ ನಂತರ ಮನೋವಿಜ್ಞಾನದಲ್ಲಿ ಪದವಿಪೂರೈಸಿದ್ದಾರೆ.  ಪ್ರಸ್ತುತ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಸುದ್ದಿ ವಿಭಾಗದ ಸಂಪಾದಕರಾಗಿ ಕಾರ್ಯನಿರ್ವಹಿಸುತಿದ್ದಾರೆ. 

ಕೃತಿಗಳು: S/o ಹಮಾಸ್ : ಇದು ನನ್ನ ಆತ್ಮಕಥೆ...(ಅನುವಾದ)

ಅಜಿತ್ ಹನುಮಕ್ಕನವರ್

Books by Author