About the Author

ಅಕ್ಷಯ ನಾಗ್ರೇಶಿ ಅವರು ಆಗಸ್ಟ್‌ 18, 1994 ರಂದು ಜನಿಸಿದರು. ಮೂಲತಃ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನವಾರದ ಇವರು, ಸ್ನಾತಕೋತ್ತರ ಪದವೀಧರರು. ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಹೊಂದಿದ್ದು, ಮಕ್ಕಳ ಕತೆಗಳನ್ನು ಬರೆದಿದ್ದಾರೆ. ಸದ್ಯ ಕೆ.ಎಂ.ಎಫ್. ಧಾರವಾಡದಲ್ಲಿ ಆಡಳಿತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು: ಮ್ಯಾಜಿಕ್ ನಡಿದು ಹೋಯಿತು...! (ಮಕ್ಕಳ ಕಥಾಸಂಕಲನ)

ಅಕ್ಷಯ ನಾಗ್ರೇಶಿ

(18 Aug 1994)