About the Author

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿಗಳಾಗಿರುವ ಅಂಬಳಿಕೆ ಹಿರಿಯಣ್ಣ ಅವರು ಹಿರಿಯ ಜಾನಪದ ವಿದ್ವಾಂಸರು. 

’ಜಾನಪದದಿಂದ ಬೆಳೆದವರೇ ಹೆಚ್ಚು; ಆದರೆ ಜಾನಪದವನ್ನು ಬೆಳೆಸಿದವರು ಕಡಿಮೆ. ಈ ಕಡಿಮೆ ಜನರಲ್ಲಿ ಒಬ್ಬರು ಅಂಬಳಿಕೆ ಹಿರಿಯಣ್ಣ’ ಎಂದು ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿ ಅಭಿಪ್ರಾಯಪಟ್ಟಿದ್ದರು.

 

ಅಂಬಳಿಕೆ ಹಿರಿಯಣ್ಣ

(24 Jun 1952)