About the Author

ಆನಂದ ಫ. ದೊಡ್ಡ ಕುರುಬರ ಅವರು ಪ್ರಸ್ತುತ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರು ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಕೃತಿಗಳು: ಕಾಣಿಸದ ಕೈ, ಅರಳುವ ಮೊಗ್ಗುಗಳು.

ಆನಂದ ಫ. ದೊಡ್ಡ ಕುರುಬರ