`ಲೇಖಕ ಅನಂತ ಪೈ ತೋನ್ಸೆ' ಜನವರಿ 17, 1981ರಂದು ಜನಿಸಿದರು. ಇವರು ಮೂಲತಃ ಸಿಂಡಿಕೇಟ್ ಬ್ಯಾಂಕಿನ ಡೆಪ್ಯೂಟಿ ಜನರಲ್ ಮೆನೇಜರ್ ಆಗಿ, ಜೀವವಿಮಾ ಸಂಸ್ಥೆಯ ಅಧ್ಯಕ್ಷರಾಗಿ, ಆಹಾರ ನಿಗಮದ ಸ್ಥಾಪಕಾಧ್ಯಕ್ಷರಾಗಿ, ಕೇಂದ್ರ ರೈಲ್ವೇ ಸಚಿವರಾಗಿ, ಕೇಂದ್ರದ ಕೈಗಾರಿಕಾ ಮಂತ್ರಿಯಾಗಿದ್ದರು. ಹೀಗೆ ವೃತ್ತಿ ಜೀವನದ ಹತ್ತು-ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. 1975ರಲ್ಲಿ ಆಂದ್ರ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಪ್ರಶಸ್ತಿಯನ್ನು ಪಡೆದುಕೊಂಡರು.