ವೈದ್ಯರಾದರು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅನಸೂಯಾ ಬಿ. ಸಾಲ್ಯಾನ್ ಅವರು 1949 ಜುಲೈ 01 ರಂದು ಜನಿಸಿದರು. ತಂದೆ ನಾರಾಯಣ ಬಾಬು, ತಾಯಿ ರಾಧಾ ಬಾಯಿ ’ಭಕ್ತಿ ಸಿಂಚನ’ ಎಂಬ ಭಕ್ತಿಗೀತೆಗಳ ಕೃತಿಯನ್ನು 1998ರಲ್ಲಿ ಪ್ರಕಟಿಸಿದ್ದಾರೆ.
©2025 Book Brahma Private Limited.