ಕವಯತ್ರಿ ಅನಸೂಯಾ ಹೆಸರಘಟ್ಟ ಅವರು 1955 ಫೆಬ್ರವರಿ 27 ರಂದು ಜನಿಸಿದರು. ತಂದೆ ಎಚ್.ಎಸ್. ತಿಮ್ಮಯ್ಯ, ತಾಯಿ ಜೆ. ಜಯಮ್ಮ. “ಹೊಂಗಿರಣ” ಎಂಬ ಅವರ ಕವನ ಸಂಕಲನ 2007ರಲ್ಲಿ ಬಿಡುಗಡೆಗೊಂಡಿತು..
©2025 Book Brahma Private Limited.