About the Author

ಅನಿಲ್‌ ಬಾರಧ್ವಾಜ್‌ ಅವರು ಜನಿಸಿದ್ದು ಆಂದ್ರ ಪ್ರದೇಶದ ಹಿಂದುಪುರದಲ್ಲಿ. ದಾವಣಗೆರೆಯ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು, ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಡಾವಣಗೆರೆ ಸಿಟಿ ಕೇಬಲ್‌ನಲ್ಲಿ ವಾರ್ತಾವಾಚಕರಾಗಿ, ಈಟಿವಿ ಕನ್ನಡದಲ್ಲಿ ವರದಿಗಾರನಾಗಿ ಹಾಗೂ ಸುವರ್ಣ ನ್ಯೂಸ್‌ನಲ್ಲಿ ಹಿರಿಯ ಕಾರ್ಯಕ್ರಮ ನಿರ್ಮಾಪಕನಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ರೀಮೇಡ್‌ ಇನ್‌ ಅಮೆರಿಕ ಇವರ ಪ್ರಮುಖ ಕೃತಿ. 

ಅನಿಲ್ ಭಾರದ್ವಾಜ್