About the Author

ಲೇಖಕ ಅನಿಲ ಗೋಕಾಕ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿನಾಯಕ ಕೃ. ಗೋಕಾಕ ಅವರ ಪುತ್ರರು. ಹೈದರಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದರು. ಸತ್ಯ ಸಾಯಿಬಾಬಾ ಸಂಸ್ಥೆಯಲ್ಲಿ ಶ್ರೀ. ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್  ಸಂಸ್ಥೆಯಲ್ಲಿ ಉಪ ಕುಲಪತಿಗಳಾಗಿದ್ದರು. ಭಾರತ ಸರಕಾರದ ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ವಿಭಾಗದಲ್ಲಿ ಕಾರ್ಯದರ್ಶಿ, ಫುಡ್ ಕಾರ್ಪೊರೇಶನ್ (ಇಂಡಿಯ) ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್, ಭಾರತ ಸರಕಾರದ ಗೊಬ್ಬರೋದ್ಯೋಗದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರಕಾರ,ಹಾಗೂ ಭಾರತ ಸರಕಾರದ ಆಡಳಿತ ವಿಭಾಗದಲ್ಲೂ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ, 2000ರಲ್ಲಿ ನಿವೃತ್ತರಾದರು. 

ಕೃತಿಗಳು: ಭಾರತ ಸಿಂಧೂ ರಶ್ಮಿ (ವಿ.ಕೃ. ಗೋಕಾಕ ಅವರ ಗ್ರಂಥ ಸಂಪಾದನೆ), Industrial sickness of India, Telicommunications of India. 

ಅನಿಲ ಗೋಕಾಕ

BY THE AUTHOR